ಜನತಾ ಬಜಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆ

0
1151

ಕಲಬುರಗಿ, ಜ. 9: ಜಿಲ್ಲಾ ಸಗಟು ಮಾರಾಟ ಮಂಡಳಿ (ಜನತಾ ಬಜಾರ)ಗೆ ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಅನಿರ್ಧಿಷ್ಟ ಕಾಲ ಮುಂದೂಡಲ್ಪಟ್ಟಿದೆ.
ಕೆಲವು ಕಾರಣಾಂತರಗಳಿAದಾಗಿ ಇಂದು ಸೇರಿದ ಸಭೆಯಲ್ಲಿ ಚುನಾವಣಾ ಧಿಕಾರಿಗಳು ಈ ನಿರ್ಣಯವನ್ನು ಪ್ರಕಟಿಸಿದರು.

LEAVE A REPLY

Please enter your comment!
Please enter your name here