ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಲು ರೈತ ಮೋರ್ಚಾ ನಿಯೋಗದಿಂದ ಸಿಎಂ ಭೇಟಿ :...

0
ಕಲಬುರಗಿ, ಅ. 17: ಕಳೆದ ಒಂದು ವಾರದಿಂದ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಮಹಾಮಳೆಯಿಂದ ಉಂಟಾದ ಪ್ರವಾದಿಂದ ರೈತರು ಬೆಳೆ ಕಳೆದುಕೊಂಡು...

ಸ್ಟೇಷನ್ ಬಜಾರ ಪೋಲಿಸರಿಂದ 3 ಜನ ಕುಖ್ಯಾತ ಬೈಕ್ ಕಳ್ಳರ ಬಂಧನ

0
ಕಲಬುರಗಿ, ಅ. 14: ನಗರದ ವಿವಿಧ ಕಡೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿದ್ದ ಮೂವರು ಕುಖ್ಯಾತ ಕಳ್ಳರನ್ನು ಸ್ಟೇಷನ್ ಬಜಾರ ಪೊಲೀಸರು ಬಂಧಿಸಿದ್ದಾರೆ.ಬAಧಿತರಿAದ 2.5 ಲಕ್ಷ...

ಸೀತಾಫಲ ತರಲು ಹೋದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವು

0
ಕಲಬುರ್ಗಿ, ಅ. 12: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು,...

ಶ್ರೀಕ್ಷೇತ್ರ ಘಾಣಗಾಪುರದಲ್ಲಿ ದತ್ತನ ಹುಂಡಿಯ ಕಾಣಿಕೆ ಈ ವರ್ಷ 42 ಲಕ್ಷ ರೂ.

0
(ವರದಿ: ಈರಣ್ಣ ವಗ್ಗೆ ಅಫಜಲಪುರ)ಅಫಜಲಪೂರ, ಅ. 10: ದಕ್ಚಿಣ ಭಾರತದಲ್ಲಿಯೇ ಪ್ರಸಿದ್ದ ಯಾತ್ರಾ ಸ್ಥಳವಾದಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ...

ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಓರ್ವ ಕುಖ್ಯಾತ ದರೋಡೆಕೊರನ ಮೇಲೆ ಫೈರಿಂಗ್

0
ಕಲಬುರಗಿ, ಅ. 7: ನಗರದಲ್ಲಿ ಬೆಳ್ಳೆಂಬೆಳಗೆ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರಿಂದ ಪೈರಿಂಗ್ ನಡೆದಿದ್ದು, ಓರ್ವ ದರೋಡೆಕೋರ ಗಾಯಗೊಂಡಿದ್ದಾನೆ.ನಗರದ ಹೊರವಲಯದ ಸುಲ್ತಾನಪುರ ಬಳಿ ಮೆಹಬೂಬ್...

ಕಮಲಾಪುರದ ದಿನಸಿ ತಾಂಡದಲ್ಲಿ ದಂಪತಿ ಕೊಲೆ 48 ಗಂಟೆಗಳಲ್ಲಿ ಆರೋಪಿಗಳ ಸೆರೆ ಹಿಡಿದ ಪೋಲಿಸರು

0
ಕಲಬುರಗಿ. ಅ.5: ಕಳೆದ ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಿನಸಿ (ಕೆ) ತಾಂಡಾದಲ್ಲಿ ಮಧ್ಯರಾತ್ರಿಯಲ್ಲಿ ನಡೆದ ದಂಪತಿಗಳಿಬ್ಬರ...

ಪಿತ್ತಜನಾಂಕಗ ಕಸಿಗಾಗಿ ಆಸ್ಪತ್ರೆ ಸೇರಿದ ಜೀವನ ಪ್ರಕಾಶ ನಿಧನ

0
ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೃತ ಯುವಕನೊಂದಿಗೆ ತಂದೆ-ತಾಯಿ ಕಲಬುರಗಿ, ಸೆ. ೨೯: ನಗರದ ರೋಜಾ ಬಡಾವಣೆಯ ಬಡಕುಟುಂಬದ ೧೮ ವರ್ಷದÀ ಜೀವನ್ ಪ್ರಕಾಶ ತಂದೆ ನಿರಂಜನತ್...

4 ಜನ ಕುಖ್ಯಾತ ಸರಗಳ್ಳರ ಬಂಧನ 271 ಗ್ರಾಂ ಬಂಗಾರದ ಆಭರಗಳ ಜಪ್ತಿ

0
ಕಲಬುರಗಿ, ಸೆ. 11: ನಗರದ ಹಲವಾರು ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ಸುಮಾರು 11 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಜನ ಕುಖ್ಯಾತ...

ನಿಷ್ಠಾವಂತ, ಸರಳ ಸಜ್ಜನಿಕೆಯ ಸಿಪಿಐ ಎಂ. ಎಸ್. ಯಾಳಗಿ ನಿಧನ

0
ಕಲಬುರಗಿ, ಸೆ. 9: ಕೊರೊನಾ ಸೋಂ ಕಿಗೆ ಸೇವೆಯಲ್ಲಿರುವ ಇನ್ಸ್ಪೇಕ್ಟರ್ ಆದ ಎಸ್. ಎಂ. ಯಾಳಗಿ ಅವರು ಮಂಗಳವಾರ ಬಲಿ ಯಾಗಿದ್ದಾರೆ.56 ವರ್ಷ ವಯಸ್ಸಿನ ಯಾಳಗಿ ಅವರು ಕಳೆದ ಸುಮಾರು...

ಮಹಾನಗರಪಾಲಿಕೆಯ ಉದ್ದಿಮೆ ಪರವಾನಿಗಾಗಿ ಯಶಸ್ವಿ ಕ್ಯಾಂಪ್ ಎರಡು ದಿನಗದಲ್ಲಿ ಸುಮಾರು 100 ಟ್ರೇಡ್ ಲೈಸೆನ್ಸ್ಗೆ ಅನುಮತಿ

0
ಕಲಬುರಗಿ, ಸೆ. 10: ನಗರದಲ್ಲಿ ಒಟ್ಟು 11 ಸಾವಿರ ಟ್ರೇಡ್ ಪರವಾನಿಗಿದಾರರಿದ್ದು, ದೇಶಾದ್ಯಂತ ಹರಡಿದ ಕೋವಿಡ್ ಸೋಂಕಿನಿAದಾಗಿ ಸರಕಾರ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಅದರಲ್ಲಿ 10 ಸಾವಿರ ಟ್ರೇಡ್‌ದಾರರು ತಮ್ಮ ಲೈಸೆನ್ಸ್...

Follow us

0FansLike
12FollowersFollow

Latest news

AD