Monday, April 12, 2021
No menu items!
Home crime

crime

ಗಂಡನ ಕಿರುಕಳಕ್ಕೆ ಹೆಂಡತಿ, ಮಗ ನೇಣಿಗೆ ಶರಣು

ಕಲಬುರಗಿ,ಮಾ.11-ಗಂಡನ ಕಿರುಕುಳ ತಾಳದೆ ಹೆಂಡತಿ ಮತ್ತು ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸ್ವಸ್ಥಿಕ ನಗರದಲ್ಲಿ ನಡೆದಿದೆ.ಸುಚಿತ್ರಾ ಜಗದೀಶ್ ಕಾಂಬಳೆ ಮತ್ತು ಅವರ ಮಗ ವಿನಿತ್ ಜಗದೀಶ್ ಕಾಂಬಳೆ ಆತ್ಮಹತ್ಯೆಗೆ...

ನಗರದಲ್ಲಿ ಟೂವ್ಹಿಲರ್ ಕಳ್ಳತನ ಮೂವ್ವರನ್ನು ಬಂಧಿಸಿದ ಸ್ಟೇಷನ್ ಬಜಾರ ಪೋಲಿಸರು

ಕಲಬುರಗಿ,ಮಾ.6: ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನದಲ್ಲಿ ತೊಡಗಿದ ಪ್ರಕರಣಗಳಿಗೆ ಸಂಬAಧಿಸಿದAತೆ ಸ್ಟೇಷನ್ ಬಜಾರ್ ಠಾಣೆಯ ಪೋಲಿಸರು ವಿದ್ಯಾರ್ಥಿ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ವಿಶ್ವನಾಥ್ ಹಂಗರಗಿ(19), ಮಲ್ಲಿಕಾರ್ಜುನ್ ಮಲಬುದ್ದಿ (23) ಹಾಗೂ ಭಗವಂತ್ ಪೂಜಾರಿ...

ಚಿಂಚನಸೂರ ಹತ್ತಿರ ಕಳ್ಳತನವಾದ ಎರಡು ಎತ್ತುಗಳ ವಶಕ್ಕೆ;ಆರೋಪಿಗಳ ಬಂಧನ

ಕಲಬುರಗಿ, ಮಾ. 01: ಎರಡು ಬಿಳಿ ಬಣ್ಣದ ಜೋಡೆತ್ತುಗಳನ್ನು ಕಳ್ಳತನ ಮಾಡಿ ಮಹಾರಾಷ್ಟçದ ಅಕ್ಕಲಕೋಟ ದನದ ಬಜಾ ರಕ್ಕೆ ಸಾಗಿಸುತ್ತಿರುವಾಗ ಪೋಲಿಸರು ದಾಳಿ ಮಾಡಿ ಎರಡು ಎತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸುವಲ್ಲಿ...

ಸಾಲದ ಬಾಧೆಯಿಂದ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಕಲಬುರಗಿ, ಫೆ. 25: ಮಿತಿ ಮೀರಿದ ಸಾಲದ ಬಾಧೆಯಿಂದ ವ್ಯಕ್ತಿಯೋರ್ವ ವಿಷ ಸೇವಿಸಿ ಸಾವಿಗೀಡಾದ ಘಟನೆ ನಗರದ ರಾಮ ಮಂದಿರ ಹತ್ತಿರ ಇಂದು ಬೆಳಿಗ್ಗೆ...

ತಮಿಳುನಾಡಿನಲ್ಲಿ ಪಟಾಕಿ ಕಾರ್ಖಾನೆಗೆ ಬೆಂಕಿ 12 ಜನರ ಸಾವು, 40 ಜನರಿಗೆ ಗಾಯ

ಶಿವಕಾಶಿ, ಫೆ. 12:ತಮಿಳುನಾಡಿನ ವಿರುದ್ ನಗರದ ಶಿವಕಾಶಿ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಶುಕ್ರವಾರ 12 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಂಭೀರವಾಗಿ ಗಾಯಗೊಂ ಡಿದ್ದಾರೆ.ಬೆಳಿಗ್ಗೆ 11.45 ರ...

ಕೊಲೆಗೆ ಯತ್ನಿಸಿದ್ದ ನಾಲ್ವರಿಗೆ ಜೈಲು ಶಿಕ್ಷೆ

ಕಲಬುರಗಿ ಫೆ 11: ವ್ಯಕ್ತಿಯೊಬ್ಬನನ್ನು ಕೊಲ್ಲಲು ಯತ್ನಿಸಿ ಗಾಯಗೊಳಿಸಿದ ನಾಲ್ವರಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಖಲಾಕ್ಷ ಪಾಲನ್ ಅವರು 3 ರ‍್ಷ ಶಿಕ್ಷೆ ಮತ್ತು ತಲಾ 10...

ಒಳಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಫಾಯಿ ಕರ್ಮಚಾರಿಗಳ ಸಾವು

ಕಲಬುರಗಿ, ಜ. 28: ಒಳ ಚರಂಡಿ ಸ್ವಚ್ಛಗೊಳಿಸುವಾಗ ಇಬ್ಬರು ಸಫಾಯಿ ಕರ್ಮಚಾರಿಗಳು ಮೃತಪಟ್ಟರೆ, ಓರ್ವ ಸಫಾಯಿ ಕರ್ಮಚಾರಿಯ ಸ್ಥಿತಿ ಗಂಭೀರವಾಗಿದೆ.ಈ ದಾರುಣ ಘಟನೆ ಇಂದು ನಗರದ್ ಕೈಲಾಸ ನಗರದಲ್ಲಿ ನಡೆದ ಬಗ್ಗೆ ವರಿಯಾಗಿದ್ದು,...

ಸಂಚಾರಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಇಬ್ಬರ ವಿರುದ್ಧ ಎಫ್.ಐ.ಆರ್. ದಾಖಲೆ

ಕಲಬುರಗಿ, ಜ. 23: ಟ್ರಾಫಿಕ್ ಡ್ರೆöÊವ್ ಮಾಡುವಾಗ ಕರ್ತವ್ಯದ ಮೇಲೆ ಇದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕರ್ತವ್ಯ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವೈದ್ಯ ಮತ್ತು ಆತನ ತಂದೆಯ ವಿರುದ್ಧ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ...

ನಿಯಂತ್ರಣ ತಪ್ಪಿದ ಕಾರು ಪತಿ ಮರಣ, ಪತ್ನಿಗೆ ಗಾಯ

ಕಲಬುರಗಿ:ಜ.21: ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದು, ಮೃತ ವ್ಯಕ್ತಿಯ ಪತ್ನಿ ಗಾಯಗೊಂಡ ಘಟನೆ ಅಫಜಲಪುರ ತಾಲ್ಲೂಕಿನ ಕರ್ಜಗಿ ಹತ್ತಿರದ ಮಣ್ಣೂರ್ ರಸ್ತೆಯಲ್ಲಿನ ವಿವೇಕಾನಂದ್ ಶಾಲೆ ಹಾಗೂ...

ರಾವೂರ ಬಳಿ ಅಪಘಾತ ಮೂರು ಜನರ ಸಾವು

ವಾಡಿ,ಜ.11- ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವತಿ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವಾಡಿ ಸಮೀಪದ ರಾವುರ್ ಗ್ರಾಮದ ಸುಣ್ಣದ ಭಟ್ಟಿ ಬಳಿ...

ಚೌಕ್ ಪೋಲಿಸರಿಂದ ಕುಖ್ಯಾತ ಮನೆಗಳ್ಳನ ಬಂಧನ 8.30 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಜಪ್ತಿ

ಕಲಬುರಗಿ.ನ.19:ಕುಖ್ಯಾತ ಮನೆಗಳ್ಳನಿಗೆ ಪೋಲಿಸರು ಬಂಧಿಸಿ, ಆತನಿಂದ ಒಟ್ಟು ಮೂರು ಪ್ರಕರಣಗಳಲ್ಲಿ 8.30 ಲಕ್ಷ ರೂ.ಗಳ ಮೌಲ್ಯದ 166 ಗ್ರಾಮ್ ತೂಕದ ಚಿನ್ನಾಭರಣ ಜಪ್ತಿ ಮಾಡಿಕೊಂಡ ಘಟನೆ ನಗರದ ಹುಮ್ನಾಬಾದ್ ವರ್ತುಲ ರಸ್ತೆಯಲ್ಲಿ ವರದಿಯಾಗಿದೆ.ಬಂಧಿತನಿಗೆ...

ಫುಡ್‌ಝೋನ್ ಹತ್ತಿರ ಫಾರ್ಮಸಿ ವಿದ್ಯಾರ್ಥಿ ಕೊಲೆ ಪ್ರಕರಣ: ಐವರ ಬಂಧನ

ಕಲಬುರಗಿ.ನ.7: ನಗರದ ಮಹಾತ್ಮಾ ಬಸವೇಶ್ವರ್ ರಸ್ತೆಯಲ್ಲಿನ ಫುಡಝೋನ್ ಹತ್ತಿರದ ನಿರ್ಮಾಣ ಹಂತದ ಕಟ್ಟಡದ ಬಳಿ ಕಳೆದ ಅಕ್ಟೋಬರ್ 10ರಂದು ನಡೆದ ಫಾರ್ಮಸಿ ಕಾಲೇಜು ವಿದ್ಯಾರ್ಥಿ ಸಲಾಂ ದಸ್ತಗೀರ್ ಕೊಲೆ ಪ್ರಕರಣಕ್ಕೆ ಸಂಬA ಧಿಸಿದಂತೆ...

Most Read