Saturday, June 19, 2021
No menu items!

manishpatrike

792 POSTS1 COMMENTS
https://manishpatrike.com

ಇಂದಿನಿoದ 2 ದಿನ ವಿಕೆಂಡ್ ಲಾಕ್‌ಡೌನ್

ಕಲಬುರಗಿ, ಜೂನ್. 18: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ 13ರಂದು ಹೊರಡಿಸಿದ ಮಾರ್ಗಸೂಚಿಯನ್ವಯ ಇಂದು ದಿನಾಂಕ 18.6.201ರ ಸಂಜೆ 7 ಗಂಟೆಯಿoದ 21.06.2021ರ ಬೆಳಿಗ್ಗೆ 6ರ ವರೆಗೆ ವರ‍್ಯಂತದ ಕರ್ಫ್ಯೂ ಜಾರಿಮಾಡಲಾಗಿದೆ.ಹೊಟೆಲ್‌ಗಳಲ್ಲಿ ಪಾರ್ಸಲ್‌ನ್ನು...

ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದ ನಾಯಕರೇ ಸಾಮಾಜಿಕ ಅಂತರ ಮರೆತರೆ ಹೇಗೆ?

ಕಲಬುರಗಿ ಜೂನ್. 14:ಈ ಶತಮಾನದ ಮಹಾಮಾರಿ ಕೊರೊನಾದಿಂದ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಕೊರೊನಾ ಹೊಡೆದೊಡಿಸಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬದು ತಾವೇ ಸಾಮಾಜಿಕ ಅಂತರ ಮರೆತರೆ...

ತಾವರಗೇರಾ ಕ್ರಾಸ್ ಹತ್ತಿರ ರಸ್ತೆ ಅಪಘಾತ ಬೈಕ್ ಸವಾರ ಸಾವು

ಕಲಬುರಗಿ, ಜೂನ್. 14: ತಾಲೂಕಿನ ತಾವರಗೇರಾ ಕ್ರಾಸ್ ಹತ್ತಿರ ನಡೆದ ಕ್ರೂಸರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಸ್ಥಳದಲ್ಲಿಯೇ ಬೈಕ್ ಸಾವ ಸಾವನ್ನಪ್ಪಿದ್ದಾನೆ.ತಾವರಗೇರಾ ಕ್ರಾಸ್‌ದಿಂದ ಸುಮಾರು 100 ಮೀಟರ್ ದೂರದಲ್ಲಿ ಎದುರಿಗೆ ಬರುತ್ತಿದ್ದ...

ನಗರದದ ಗಾಜೀಪುರ ಬಡಾವಣೆಯಲ್ಲಿ ಹಾಡುಹಗಲೆ ಮನೆಗೆ ಕನ್ನ:95 ಗ್ರಾ. ಬಂಗಾರ ಕಳುವು

ಕಲಬುರಗಿ, ಜೂನ್. 14: ರಾತ್ರಿ ಹೊತ್ತಿ ಯಾರು ಇಲ್ಲದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಜನನೀಬಿಡ ಪ್ರದೇಶದಲ್ಲಿ ಹಾಡುಹಗಲೇ ನಿನ್ನ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ.ನಗರದ ಜಗತ್ ಅಂಚೆ ಕಛೇರಿ ಹಿಂದುಬದಿಯ ಇಕ್ಕಟ್ಟಾದ...

TOP AUTHORS

Most Read