Saturday, June 19, 2021
No menu items!
Home Kalaburagi

Kalaburagi

ಕಲಬುರಗಿ ರಂಗಾಯಣದಿoದ ಶಿವರಾತ್ರಿ ರಂಗೋತ್ಸವ:ಜ್ಯೋಷಿ

ಕಲಬುರಗಿ, ಮಾ. 10:ಮಹಾಶಿವರಾತ್ರಿ ನಿಮಿತ್ಯವಾಗಿ ಕಲಬುರಗಿ ರಂಗಾಯಣ ಹಾಗೂ ಸಮುದಾಯ ಕಲಬುರಗಿ ಸಹಯೋಗದಲ್ಲಿ ನಾಳೆ 11.3.2021ರಿಂದ 15.03.2021ರ ವರೆಗೆ ಐದು ದಿನಗಳ ಕಾಲ ಶಿವರಾತ್ರಿ ರಂಗೋತ್ಸವ ಕಾರ್ಯಕ್ರಮವನ್ನು ಆಯೋಜಸಲಾಗಿದೆ ಎಂದು ರಂಗಾಯಣದ ನಿರ್ದೇಶಕರಾದ...

ವ್ಯಕ್ತಿ ನೋಡಿ ಮತ ಹಾಕಬೇಡಿ ಸಂಸ್ಥೆಯ ಏಳಿಗೆಗೆ...

ಕಲಬುರಗಿ, ಫೆ. 22: ವಯಕ್ತಿಕ ಕಾರಣಕ್ಕಾಗಿ, ವ್ಯಕ್ತಿ ನೋಡಿ ಮತ ಹಾಕದೇ, ಸಂಸ್ಥೆಯ ಅಭಿವೃದ್ದಿಗಾಗಿ ಮತ ಹಾಕಿ ಎಂದು ಮಾಜಿ ಸಂಸದ ಡಾ. ಬಿ. ಜವಳಿ ಅವರು ಇಂದು ಕರೆ ನೀಡಿದರು.ಅವರು ಸೋಮವಾರ...

ನೆರೆ ರಾಜ್ಯಗಳಲ್ಲಿ ಕೊರೊನಾ ಉಲ್ಬಣ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಜೋಳ ಸೂಚನೆ

ಬೆಂಗಳೂರು. ಫೆ.20:ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ಕೊರೋನಾ ರೋಗವು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ...

ಬಿಜೆಪಿ ತೊರೆದು ಜೆಡಿಎಸ್ ಸೇರಿದ ಯಾಕಾಪೂರ

ಚಿಂಚೋಳಿ,ಫೆ.15- ಬಿಜೆಪಿಯಿಂದ ಚಿಮ್ಮನಚೋಡ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಂಜೀವನ ಯಾಕಾಪೂರ ಅವರು ಬಿಜೆಪಿ ತೊರೆದು ತಮ್ಮ ಅಪಾರ ಬೆಂಬಲಿಗರೊAದಿಗೆ ಜಾತ್ಯಾತೀತ ಜನತಾ ದಳ ಸೇರ್ಪಡೆಯಾಗಿದ್ದಾರೆ.ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ...

ಜಿ.ಪಂ. ತಾ.ಪಂ. ಚುನಾವಣೆಗೆ ಈಗಿನಿಂದಲೇ ತಯಾರಿ:ಯಾಕಾಪೂರ

ಕಲಬುರಗಿ, ಫೆ. 15: ಬರುವ ತಾಲೂಕ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನತಾ ದಳದ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಜೆಡಿಎಸ್ ಪ್ರಾಬಲ್ಯ ಹೊಂದಲು ಶಕ್ತಿ ಮೀರಿ ಶ್ರಮಿಸಲು...

ಕೇಂದ್ರದ ಕೃಷಿ ಕಾನೂನುಗಳ ವಿರೋಧಿಸಿ ಕಾಂಗೈನಿAದ ಎತ್ತಿನ ಬಂಡಿ ಮೂಲಕ ಪ್ರತಿಭಟನೆ

ಕಲಬುರಗಿ, ಫೆ.15-ಕೇಂದ್ರ ಸರಕಾರದ ಮೂರೂ ರೈತ ವಿರೋಧಿ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ತೈಲ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಕಲಬುರಗಿ ನಗರದಲ್ಲಿ ಬೃಹತ್...

ತಿರುಪತಿಗೆ ಕಲಬುರಗಿಯಿಂದ ಹಾರಿದ ಪ್ರಥಮ ವಿಮಾನ

ಕಲಬುರಗಿ ಜ 11: ಸಂಜಯ್ ಘೋಡಾವತ್ ಸಮೂಹದ ಸ್ಟಾರ್ ಏರ್ ಸಂಸ್ಥೆಯ ನಾಗರಿಕ ವಿಮಾನ ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಿಂದ ತಿರುಪತಿಗೆ ಪ್ರಯಾಣ ಆರಂಭಿಸಿತು.ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಡಾ....

ಗ್ರಾ.ಪಂ. ಚುನಾವಣೆ: ಮೂರು ಪ್ರತಿಗಳಲ್ಲಿ ಘೋಷಣಾ ಪತ್ರ ಸಲ್ಲಿಕೆಗೆ ಸೂಚನೆ

ಕಲಬುರಗಿ.ಡಿ.8.-ರಾಜ್ಯ ಚುನಾವಣಾ ಆಯೋಗದ ನಿರ್ದೇಶನದನ್ವಯ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಮುಂದೆ ಸಹಿ ಹಾಕಿ...

ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ವಿಶೇಷ ಆದ್ಯತೆಗೆ ಹೈ.ಕ.ಜನಪರ ಸಮಿತಿ ಆಗ್ರಹ

ಕಲಬುರಗಿ, ನ. ೨:ಸರ್ಕಾರ ಪ್ರತ್ಯೇಕತೆಯ ಕೂಗನ್ನು ಗಂಭೀರವಾಗಿ ಪರಿಗಣಿಸಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೈದ್ರಾಬಾದ ಕರ್ನಾಟಕ...

ಅರ್ಜಿ ಹಾಕಿ ಅಲೆದರೂ ಸಿಗದ ವ್ಯಾಪಾರ ಟ್ರೇಡ್ ಲೈಸೆನ್ಸ್ ಪಡೆಯಲು ಕ್ಯಾಂಪ್

ಕಲಬುರಗಿ, ಸೆ. ೭: ಪರವಾನಿಗೆಗಾಗಿ ಅರ್ಜಿ ಹಿಡಿದು ಮಹಾನಗರಪಾಲಿಕೆಗೆ ಅಲೆದರೂ ಸಿಗದ ವ್ಯಾಪಾರ ವಹಿವಾಟಿನ (ಟ್ರೇಡ್ ಲೈಸೆನ್ಸ್) ಪರವಾನಿಗೆ ಈಗ ಕ್ಯಾಂಪ್ ಮಾಡುವ ಮೂಲಕ ನೀಡಲು ಯೋಚಿಸಿ ಮಹಾನಗರಪಾಲಿಕೆ ಒಂದು ವಿನೂತನ ಯೋಜನೆ...

ಕಲಬುರಗಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಜ್ಯೋತ್ಸನಾ ನೇಮಕ

ಕಲಬುರಗಿ, ಆಗಸ್ಟ. 28: ಪ್ರಪ್ರಥಮವಾಗಿ ಕಲಬುರಗಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಮಹಿಯೊಬ್ಬರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ.2010 ಬ್ಯಾಚ್‌ನ್ ಐಎಎಸ್ ಅಧಿಕಾರಿಯಾದ ಶ್ರೀಮತಿ ವಾಸಿರೆಡ್ಡಿ...

ಆತ್ಮನಿರ್ಭರ್ ನಿಧಿ ಯೋಜನೆಯಡಿ ಕಿರುಸಾಲ ಪಡೆಯಲು ಅವಕಾಶ

ಕಲಬುರಗಿ,ಜುಲೈ.09-ಕಲಬುರಗಿ ಮಹಾನಗರ ಪಾಲಿಕೆಯಿಂದ ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ “ಆತ್ಮ ನಿರ್ಭರ್ ನಿಧಿ”ಯ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯಡಿ ಸಾಲ ಪಡೆ ಯಲು ಅರ್ಹ ಬೀದಿ ವ್ಯಾಪಾರಿಗಳಿಂದ ಅರ್ಜಿ...

Most Read