Thursday, October 21, 2021
No menu items!
Home HEALTH

HEALTH

ಜುಲೈ 1ರಂದು ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ, ಜೂನ್. 30: ನಾಳೆ ಗುರುವಾರ ಜುಲೈ ಒಂದರAದು ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಹೈದ್ರಾಬಾದ ಕನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಹಾಗೂ ಕರ್ನಾಟಕ ಕಾರ್ಯನಿರತ...

ಉತ್ತರ ಪ್ರದೇಶದಲ್ಲಿ ಹಳದಿ ಶಿಲೀಂಧ್ರ ಸೋಂಕು ಪತ್ತೆ

ಕೋಲಕತ್ತಾ, ಮೇ. 24: ಹಳದಿ ಶಿಲೀಂಧ್ರದ ಮೊದಲ ಪ್ರಕರಣವು ಮೇ 24ರಂದು ಸೋಮವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ವರದಿಯಾಗಿದೆ. 45 ವರ್ಷದ ವ್ಯಕ್ತಿಯಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡ ಬಳಿಕ ಆತನದಲ್ಲಿ ಈ ಸೋಂಕು...

ಕಲಬುರಗಿಯಲ್ಲಿ ಕಪ್ಪು ಶಿಲೀಂದ್ರದಿoದ ಸಾವು ಸಂಭವಿಸಿಲ್ಲ: ಜಿಲ್ಲಾಡಳಿತ ಸ್ಪಷ್ಟೀಕರಣ

ಕಲಬುರಗಿ, ಮೇ. 16: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ವರದಿಯಾಗಿರುವಂತೆ ಕೊರೊನಾ ಸೋಂಕಿತರಿಗೆ ಅಂಟಿಕೊಳ್ಳುತ್ತಿರುವ ಮಾರಕ ಬ್ಲಾಕ್ ಫಂಗಸ್ ಈಗಾಗಲೇ ಕಲಬುರಗಿ ನಗರದಲ್ಲಿ ಪೋಲಿಸ್ ಪೇದೆಯೊಬ್ಬನನ್ನು ಬಲಿಪಡಿದಿದ್ದು ಇದನ್ನು ಜಿಲ್ಲಾಡಳಿತ ಸ್ಪಷ್ಟವಾಗಿ ಅಲ್ಲಗೆಳೆದಿದೆ.ಈ...

ಕೊರೊನಾಗೆ ಚೌಕ್ ಠಾಣೆಯ ಎಎಸ್‌ಐ ಪಂಚಕಟ್ಟಿ ಬಲಿ

ಕಲಬುರಗಿ, ಮೇ. 15: ಕಳೆದ ಮೂರು ದಶಕಗಳಿಂದ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎ.ಎಸ್.ಐ. ಮಲ್ಲಿಕಾರ್ಜುನ ಪಂಚಕಟ್ಟಿ ಅವರು ಇಂದು ಮಧ್ಯಾಹ್ನ ಕೊವಿಡ್‌ಗೆ ಬಲಿಯಾಗಿದ್ದಾರೆ.ಪ್ರಸ್ತುತ ಅವರು ನಗರದ ಚೌಕ ಠಾಣೆಯಲ್ಲಿ ಎ.ಎಸ್.ಐ. ಆಗಿ...

ಜೀಮ್ಸ್ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಎರಡು ಬೆಡ್‌ಗಳು

ಕಲಬುರಗಿ, ಮೇ. 15: ಮಹಾಮಾರಿ ಕೋವಿಡ್ ಭಯಾನಕ ಎರಡನೇ ಅಲೇಯಲ್ಲಿ ಜನರು ಸೋಂಕಿನಿoದ ಬಳಲಿ, ಅವರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಪರದಾಡುತ್ತಿರುವ ಸಮಯದಲ್ಲಿ ಎಲ್ಲೋಬ್ಬ ಭೂಪ ಎರಡು ಬೆಡ್‌ಗಳನ್ನು ಬಳಸುವುದು ನೋಡಿದರೆ ಜೀಮ್ಸ್ನಲ್ಲಿ...

ಬ್ಲ್ಕಾಕ್ಸ್ ಫಂಗಸ್‌ಗೆ ಕಲಬುರಗಿಯಲ್ಲಿ ಮೊದಲ ವ್ಯಕ್ತಿ ಬಲಿ

ಕಲಬುರಗಿ, ಮೇ. 15: ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಬ್ಲಾö್ಯಕ್ ಫಂಗಸ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ ಬೆಳಗುಂಪಿ ಅವರು ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದಾರೆ.ಅವರನ್ನು ಚಿಕಿತ್ಸೆಗಾಗಿ ನಗರದ ರಿಂಗ್ ರಸ್ತೆಯ ಕ್ಯೂಪಿ...

ಕಲಬುರಗಿಯಲ್ಲಿ ಬ್ಯ್ಲಾಕ್ ಫಂಗಸ್ ಪ್ರಕರಣ ಪತ್ತೆ ಎರಡು ಕಣ್ಣು, ಕೈ, ಕಾಲು ಕಳೆದುಕೊಂಡು ವ್ಯಕ್ತಿ

(ಮನೀಷ ನ್ಯೂಜ್)ಕಲಬುರಗಿ, ಮೇ. 14: ಕೊರೊನಾದಿಂದ ಪಾರಾಗಿ ನೆಗೆಟಿವ್ ವರದಿ ಬಂದರೂ ಸಹ ಬೆಂಬಡದ ಭೂತದಂತೆ ರಾಜ್ಯದಲ್ಲ ಹೊಸದಾಗಿ ವಕ್ಕರಿಸುವ ಬ್ಲಾö್ಯಕ್ ಫಂಗಸ್ ಅಂದರೆ ಮ್ಯೂಕೋರ್ಮೈಕೋಸಿಸ್ ಪ್ರಕರಣ ಕಲಬುರಗಿ ನಗರದ ರೋಗಿಯೊಬ್ಬರಲ್ಲಿ ಪತ್ತೆಯಾಗಿದೆ....

ಬೀದರ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಲಸಿಕೆ ನೀಡಿಕೆ ಲಸಿಕೆ ಹಾಕಿಸಿಕೊಂಡು ಚಾಲನೆ ನೀಡಿದ ಸಚಿವರು

ಬೀದರ, ಮೇ. 11: ರಾಜ್ಯ ಸರಕಾರದ ಆದೇಶದಂತೆ ಪತ್ರಕರ್ತರನ್ನು ಕರೊನಾ ಪ್ರಂಟ್‌ಲೈನ ವಾರಿರ‍್ಸ್ ಎಂದು ಗುರುತಿಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪತ್ರಕರ್ತರಿಗೆ ಕೊರೊನಾ ರೋಗನಿರೋಧಕ ಲಸಿಕೆ ಹಾಕಲು ಆದೇಶಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬೀದರನ ಬೀಮ್ಸ್...

ಹೋಂ ಐಸೋಲೇಷನ್ ಗಾಗಿ ವಸತಿ ಶಾಲೆಗಳ ಬಳಕೆ:ಸಚಿವ ಮುರುಗೇಶ್ ನಿರಾಣಿ ತೀಮಾ೯ನ

ಕಲಬುರಗಿ:ಮೇ.5: ಕಲಬುರಗಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕ ಹೋಂ ಐಸೋಲೇಷನ್ ಕಲ್ಪಿಸುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳನ್ನು ಬಳಸಿಕೊಳ್ಳಲು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ...

112 ಸಹಾಯವಾಣಿ ವಾಹನಗಳಿಗೆ ರೇವೂರ್ ಚಾಲನೆ

ಕಲಬುರಗಿ: ಮೇ.5: ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರ‍್ಕಾರದ ಮಹತ್ವಾಕಾಂಕ್ಷೆಯ ಒಂದೇ ಭಾರತ ಒಂದೇ ತರ‍್ತು ಕರೆ ಸಹಾಯವಾಣಿ ವ್ಯವಸ್ಥೆ ಜಾರಿಗಾಗಿ ಬುಧವಾರ ನಗರದ ಪೋಲಿಸ್ ಆಯುಕ್ತಾಲಯದ ಕಚೇರಿಯ ಆವರಣದಲ್ಲಿ ಕಲ್ಯಾಣ ರ‍್ನಾಟಕ...

ರಾಜ್ಯದಲ್ಲಿ ಬುಧುವಾರ 50 ಸಾವಿರ ದಾಟಿದ ಸೋಂಕಿತರ ಸಂಖ್ಯೆ: 346 ಜನ ಒಂದೇ ಕೋವಿಡ್‌ಗೆ ಬಲಿ

ಬೆಂಗಳೂರು, ಮೇ. 05: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರು ನಗರ ಕೊರೊನಾ ಹಾಟ್‌ಸ್ಪಾಟ್ ಆಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 50 ಸಾವಿರಕ್ಕೂ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.ಅದರಲ್ಲೂ ಬೆಂಗಳೂರು ನಗರವೊಂದರಲ್ಲೇ 23603...

ಕೊರೊನಾಗೆ ಮಾಜಿ ಜಿ.ಪಂ. ಸದಸ್ಯ ಗುರುಶಾಂತ ಪಟ್ಟೇದಾರ ಬಲಿ

ಕಲಬುರಗಿ, ಮೇ. 04: ಮಾರಕ ಕೋರೊನಾದಿಂದಾಗಿ ಇಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ದಲಿತ ಮುಖಂಡ ಗುರುಶಾಂತ ಪಟ್ಟೇದಾರ ಅವರು ಬಲಿಯಾಗಿದ್ದಾರೆ.ದಿವಂಗತರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.ನಿನ್ನೆಯಷ್ಟೆ ಕೊರೊನಾ ಸೋಂಕು ಕಾಣಿಸಿಕೊಂಡ...

Most Read