Sunday, September 26, 2021
No menu items!
Home COVID NEWS

COVID NEWS

ಕೋವಿಡ್, ನೆರೆ ಹಾವಳಿ ನಿರ್ವಹಣೆಗೆ ಜಿಲ್ಲಾವಾರು ಸಚಿವರ ನೇಮಕ:ಬೊಮ್ಮಾಯಿ

ಬೆಂಗಳೂರು, ಆಗಸ್ಟ. 04: ರಾಜ್ಯದಲ್ಲಿ ಕೋವಿಡ್-19 ವೈರಸ್ ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು ಈ ಕೆಳಕಂಡAತೆ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ತಕ್ಷಣದಿಂದ...

ಕೋವಿಡ್‌ನಿಂದ ನಿಧನರಾದ ಕಲಬುರಗಿಯ ಇಬ್ಬರು ಪತ್ರಕರ್ತರಿಗೆ 5 ಲಕ್ಷ ರೂ. ಪರಿಹಾರ ಧನ ಮಂಜೂರು

ಬೆAಗಳೂರು, ಜುಲೈ 29: ಕರೊನಾ ಎರಡನೇ ಅಲೆಯಲ್ಲಿ ಕೋವಿಡಗೆ ಬಲಿಯಾದ ಕಲಬುರಗಿಯ ಇಬ್ಬರು ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂ. ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ. ...

ಜುಲೈ 5ರಿಂದ ಮಾಲ್, ಧಾರ್ಮಿಕ ಕ್ಷೇತ್ರಗಳ ಆರಂಭ, ಸಿನೇಮಾಗಿಲ್ಲ ಅವಕಾಶ ಮುಂದಿನ ವಾರದಿಂದ ವಾರಾಂತ್ಯದ ಕರ್ಫ್ಯೂ ಇಲ್ಲ

ಕಲಬುರಗಿ, ಜುಲೈ 03: ಕೋವಿಡ್-19 ನಿಯಂತ್ರಣ ತಾಂತ್ರಿಕ ಸಲಹೆಗಳನ್ನು ಗಮನಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬರುವ ಜುಲೈ 5ರಿಂದ ಮಾಲ್‌ಗಳು, ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ, ಮೇಟ್ರೋ...

ಮದ್ಯ ಪಾರ್ಸ್ಲ್‌ಗೆ ಮಾತ್ರ ಅನುಮತಿ ಬಾರ್‌ಗಳಲ್ಲಿ ಕುಳಿತು ಕುಡಿಯುವಂತಿಲ್ಲ

ಬೆoಗಳೂರು, ಜೂನ್. 19: ಬಾರ್‌ಗಳಲ್ಲಿ ಅನ್‌ಲಾಕ್ 02ರಲ್ಲಿ ಮತ್ತೇ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಿಲ್ಲ. ಇಲ್ಲಿ ಬರೀ ಪಾರ್ಸ್ಲ್ ಕೊಡಲು ಆದೇಶ ನೀಡಿದೆ.ಆದರೆ ಬಾರ್‌ಗಳಲ್ಲಿ ಕ್ಲಬ್‌ಗಳಲ್ಲಿ ಕುಳಿತು ಊಟ ಮಾಡಲು ಅವಕಾಶ...

ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಾದ ನಾಯಕರೇ ಸಾಮಾಜಿಕ ಅಂತರ ಮರೆತರೆ ಹೇಗೆ?

ಕಲಬುರಗಿ ಜೂನ್. 14:ಈ ಶತಮಾನದ ಮಹಾಮಾರಿ ಕೊರೊನಾದಿಂದ ಇಡೀ ವಿಶ್ವವೇ ತಲ್ಲಣಗೊಂಡಿದ್ದು, ಕೊರೊನಾ ಹೊಡೆದೊಡಿಸಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬದು ತಾವೇ ಸಾಮಾಜಿಕ ಅಂತರ ಮರೆತರೆ...

ರಾಜ್ಯದಲ್ಲಿ ಕೊರೊನಾ ಪಾಸಿಟೀವಿಟಿ ರೆಟ್ 14.68ಕ್ಕೆ ಇಳಿಕೆ

ಬೆಂಗಳೂರು, ಮೇ.30-ರಾಜ್ಯದಲ್ಲಿ ಕೊರೊನಾ ಪಾಸಿಟೀವಿಟಿ ರೆಡ್ಡಿ ನಿನ್ನಗೆ ಹೊಲಿಸಿದರೆ ಇಂದು 14.68ಕ್ಕೆ ಇಳಿದಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೊರೊನಾ ಹೊಸ ಪ್ರಕರಣಗಳ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಜೂನ್ 15ರ ವರೆಗೆ ಶೇ. 90ರಷ್ಟು ಕೊರೊನಾ...

ಕಲಬುರಗಿಯಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ಮಹಾಮಾರಿ ಕೊರೊನಾ ಹಾವಳಿ ಇಂದೂ ಸಹ 107 ಹೊಸ ಪ್ರಕರಣಗಳ ದಾಖಲೆ

ಕಲಬುರಗಿ:ಮೇ.30: ದೇಶದಲ್ಲಿಯೇ ಕೊರೊನಾಗೆ ಮೊದಲ ಬಲಿಯಾಗಿದ್ದು, ಕಲಬುರಗಿಯಲ್ಲಿಯೇ ಇದರಿಂದ ಸುದ್ದಿಯಲ್ಲಿದ್ದ ಜಿಲ್ಲೆಯಲ್ಲಿ ಕೋವಿಡ್‌ನ 2ನೇ ಅಲೇಯಲ್ಲಿಯೂ ಮುಂಚೂಣಿಯಲ್ಲಿದ್ದ ಜಿಲ್ಲೆ ಈಗ ಅತ್ಯಂತ ಕಡಿಮೆ ಸೋಂಕಿತರಿರುವ ಜಿಲ್ಲೆಯಾಗಿದೆ.ದಿನೇ ದಿನೇ ಜಿಲ್ಲೆಯಲ್ಲಿ ಕೊರಾನಾ ಸೋಂಕಿತರ ಸಂಖ್ಯೆ...

ರಾಜ್ಯದಲ್ಲಿ ರವಿವಾರ ತಗ್ಗಿದ ಕೊರೊನಾ ಹಾವಳಿ ಹೊಸದಾಗಿ 25 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ಬೆಂಗಳೂರು, ಮೇ. 23:ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳೆಕೆ ಕಂಡುಬAದಿದ್ದು, ರವಿವಾರ ಆರೋಗ್ಯ ಇಲಾಖೆ ಪ್ರಕಟಸಿಸಿದ ಸಂಜೆ ಬುಲೆಟಿನ್‌ನಲ್ಲಿ 25929 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.15 ರಿಂದ 20...

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಕೆ; ಸಾವಿನ ಪ್ರಮಾಣದಲ್ಲಿ ಹೆಚ್ಚಳ

ಕಲಬುರಗಿ, ಮೇ. 23: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಕ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತ ಬಂದಿದ್ದು, ಕಳೆದ ಒಂದು ವಾರದಲ್ಲಿ (ಸೋಮವಾರದಿಂದ) ಇಲ್ಲಿಯವರೆಗೆ ಒಟ್ಟು 3356 ಜನರಿಗೆ ಕೊರನಾ ಪಾಸಿಟೀವ್...

Most Read