Saturday, September 25, 2021
No menu items!
Home Main

Main

ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಬಲಿ

ಕಲಬುರಗಿ, ಆಗಸ್ಟ 03:ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಯೋಧ ರಾಜಕುಮಾರ ಎಂ. ಮಾವಿನ ಅವರು ಇಂದು ಹುತ್ಮಾತರಾಗಿದ್ದಾರೆ.ತ್ರಿಪುರಾ ರಾಜ್ಯದ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿರುವ...

ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 2ನೇ ಪದಕ ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧು

ನವದೆಹಲಿ, ಆ. 01: ಪುರುಷ ಪ್ರಧಾನ ದೇಶವಾದ ಭಾರತದಲ್ಲಿ 2021ನೇ ಸಾಲಿನ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಯಾವೊಬ್ಬ ಪುರುಷ ಕ್ರೀಡಾಪಟು ಯಾವುದೇ ಪದಕ ಗೆಲ್ಲಲಾಗಿಲ್ಲ, ಮತ್ತೇ ಇಲ್ಲಿಯೂ ಮಹಿಳೆಯರೇ ಸಾಧನೆ ಮಾಡಿದ್ದರು,...

ಯುಪಿಯಲ್ಲಿ ಈಗ ಕಾನೂನಿನ ಆಡಳಿತವಿದೆ : ಅಮೀತ ಶಾ

ಲಕ್ನೋ, ಆಗಸ್ಟ 01: ಯುಪಿಯಲ್ಲಿ 2013 ರಿಂದ 2019 ರವರೆಗೆ ನಾನು ಪಕ್ಷಕ್ಕಾಗಿ ಜಿಲ್ಲೆ-ಜಿಲ್ಲೆಗೆ ಭೇಟಿ ನೀಡಿದ್ದು, ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಕಿರುಕುಳದ ಪ್ರಕರಣಗಳು ಹೆಚ್ಚಿದ್ದವು ಮತ್ತು ಹಗಲು ಹೊತ್ತಿನಲ್ಲಿ ಗುಂಡುಗಳು ಸದ್ದು...

ರಾಜ್ಯದ 23ನೇ ಸಿಎಂ ಆಗಿ ಬೊಮ್ಮಾಯಿ ನಾಳೆ ಪ್ರಮಾಣ ವಚನ

ಬೆಂಗಳೂರು, ಜುಲೈ. 27: ರಾಜ್ಯದ 23ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಬುಧುವಾರ ಬೆಳಿಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಸರಳ ಸಮಾರಂಭದಲ್ಲಿ ಪ್ರಮಾಣ ವಚನವನ್ನು ರಾಜ್ಯಪಾಲ...

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿರು ಪರಿಚಯ

ಬೆಂಗಳೂರು, ಜುಲೈ. 27: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ ಬಸವರಾಜ ಬೊಮ್ಮಾಯಿ ಅವರು ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಬಸವರಾಜ್ ಸೋಮಪ್ಪ ಬೊಮ್ಮಾಯಿ ಅವರು 28...

ಮತ್ತೇ ರಾಜ್ಯದಲ್ಲಿ ಲಿಂಗಾಯಿತ ನಾಯಕನಿಗೆ ಸಿಎಂ ಪಟ್ಟ 23ನೇ ಸಿಎಂ ಆಗಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜುಲೈ. 27: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಧರ್ಮೆಂದ್ರ ಪ್ರಸಾದ ಘೋಷಣೆ ಮಾಡಿದರು.ಮಂಗಳವಾರ ನಡೆದ...

1988ರ ನಂತರ ಮತ್ತೆ ಕರ್ನಾಟಕಕ್ಕೆ ಬ್ರಾಹ್ಮಣ ಸಿಎಂ?

ಬೆoಗಳೂರು, ಜುಲೈ, 26: 1988ರ ನಂತರ ಮೊದಲಿ ಬಾರಿಗೆ ಕರ್ನಾಟಕ್ಕೆ ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದುಬಂದಿದೆ. ...

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಶೆಣೈ, ತಗಡೂರ, ಕಪನೂರ, ಮಹೆಂದರ್ ನೇಮಕ

ಬೆಂಗಳೂರು, ಜುಲೈ. 26:ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿ, ಸರಕಾರ ಆದೇಶ ಜಾರಿಮಾಡಿದೆ.ಅಧ್ಯಕ್ಷರಾಗಿ ಕೆ. ಸದಾಶಿವ ಶೆಣೈ ಹಾಗೂ ಸದಸ್ಯರುಗಳನ್ನಾಗಿ ಶಿವಮೊಗ್ಗದ ಗೋಪಾಲ ಯಡಗೆರೆ, ಸಂಯುಕ್ತ ಕರ್ನಾಟಕದ ಹಿರಿಯ...

ಚೀನಾದಲ್ಲಿ ಮಂಕಿ ಬಿ ವೈರಸ್‌ಗೆ ಮೊದಲ ವ್ಯಕ್ತಿ ಬಲಿ

ನವದೆಹಲಿ, ಜುಲೈ. 18: ಕೊರೊನಾದ ಜನಕ ಚೀನಾ ಈಗ ಮತ್ತೋಂದು ಮಂಕಿ ಬಿ. ವೈರಸ್‌ನಿಂದ ಚಕಿತಗೊಂಡು ಈ ಸೋಂಕಿಗೆ ಮೊದಲ ಒಬ್ಬ ವ್ಯಕ್ತಿ ಬಲಿಯಾದ ಬಗ್ಗೆ ವರದಿಯಾಗಿದೆ.ಬೀಜಿಂಗ್ ಮೂಲದ ವೆಟ್ ಸೋಂಕಿಗೆ ಬಲಿಯಾಗಿದೆ...

ಮುಂದಿನ ಮೂರು ದಿನಗಳವರೆಗೆ ಉತ್ತರ, ಈಶಾನ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಭಾರಿ ಮಳೆ

ನವದೆಹಲಿ: ಮುಂದಿನ ಮೂರು ದಿನಗಳವರೆಗೆ ಉತ್ತರ, ಈಶಾನ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಪಶ್ಚಿಮ ರಾಜಸ್ಥಾನದಲ್ಲಿ ಮಂಗಳವಾರ ಪ್ರತ್ಯೇಕ...

ರಾಜ್ಯದಲ್ಲಿ ಇನ್ನು ಮೂರು ದಿನ ಭಾರಿ ಮಳೆ

ಬೆಂಗಳೂರು, ಜುಲೈ. 18: ರಾಜ್ಯದಲ್ಲಿ ಇನ್ನು ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.ನಾಳೆಯಿಂದ 19ರಿಂದ 21ರ ವರೆಗೆ ರಾಜ್ಯದಾದ್ಯಂತ ಗುಡುಗು, ಸಿಡಲಿನೊಂದಿವೆ ವರುಣ ಅರ್ಭಟಿಸಲಿದ್ದಾನೆ ಎಂದು ಇಲಾಖೆಯ...

ರಾಜ್ಯದಲ್ಲಿ ನೋ ಲಾಕ್-ಸೀಲ್‌ಡೌನ್:ಬಿಎಸೈ

ಬೆಂಗಳೂರು, ಮಾ. 17: ರಾಜ್ಯದಲ್ಲಿ ಕೊರನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ ಕಡ್ಡಾಯಗೊಳಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರಕಾರ ಇಲ್ಲಿ ಯಾವುದೇ ಲಾಕ್‌ಡೌನ್ ಆಗಲೀ ಸೀಲ್‌ಡೌನ್ ಆಗಲಿ ಅಥವಾ ರಾತ್ರಿ...

Most Read