ಕಪ್ ಗೆದ್ದು ಇತಿಹಾಸ ಬರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು

0
23

ಅಹ್ಮದಾಬಾದ, ಮೇ. 31:2026ರ ಐಪಿಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ ತಂಡವನ್ನು ಸದೆ ಬಡೆಯುವ ಮೂಲಕ ರಾಯಲ ಚಾಲೆಂಜರ್ ಬೆಂಗಳೂರು ತಂಡ 5 ವಿಕೆಟ್‌ಗಳಿಂದ ಜಯಗೊಳಿಸುವ ಮೂಲಕ ಕಪ್ ತನ್ನಲ್ಲೆ ಉಳಿಸಿಕೊಂಡಿತು.
ಇಲ್ಲಿಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ಮೂಲಕ 20 ಓವರ್‌ಗಳಲ್ಲಿ ಅಲ್ಪ 155 ರನ್ ಮಾಡಿತ್ತು.
ನಂತರ ಬ್ಯಾಟ್ ಮಾಡಲು ಬಂದ ಆರ್.ಸಿ.ಬಿ. ಮೊದಲ 5 ಓವರ್‌ಗಳಲ್ಲಿ 70 ರನ್ ಗಳಿಸುವ ಮೂಲಕ ತಂಡಕ್ಕೆ ರನ್‌ಮಶೀನ್ ವಿರಾಟ್ ಕೋಹ್ಲಿ ಹಾಗೂ ವೆಂಕಟೇಶ ಅಯ್ಯರ ಅವರು ಉತ್ತಮ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಹತ್ತಿರ ಕರೆದೊಯದ್ದರು.
ತಂಡದ ಮೊತ್ತ 62 ರನ್ ಆಗಿರುವಾಗ ವೆಂಕಟೇಶ ಅಯ್ಯರ ಅವರು ಔಟಾದರ ನಂತರ ಮತ್ತೊಂದು ಓವರ್‌ನಲ್ಲಿ ರಜತ್ ಪಟ್ಟೇದಾರ 1 ರನ್ ಗಳಿಸಿ ಪೆವಿಲಿಯನ್ ನಡೆದರು.
ನಂತರ ಬಂದ ತಂಡದ ನಾಯಕ ರಜತ್ ಪಟ್ಟೇದಾರ ಅವರು ಕೂಡ 15 ರನ್ ಗಳಿಸಿ ಔಟಾದರು. ಒಂದು ಹಂತದಲ್ಲಿ ಆರ್.ಸಿ.ಬಿ. 62 ರನ್‌ಗಳಿಗೆ ಯಾವುದೇ ವಿಕೆಟ್ ಕಳೆದುಕೊಂಡಿರಲಿಲ್ಲ, ಆದರೆ 80 ರನ್ ಆಗುವಷ್ಟರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು.
ಅAತಿಮವಾಗಿ ವಿರಾಟ್ ಕೋಹ್ಲಿ. 69 ರನ್ ಮಾಡಿ ಔಟಾಗದೇ ಉಳಿದು ತಂಡಕ್ಕ ಗೆಲುವು ತಂಡು ಕೊಟ್ಟ ರನ್ ಮಷೀನ್ ಆದರು.
2025ರಲ್ಲಿ ಆರ್.ಸಿ.ಬಿ. ಕಳೆದ ಬಾರಿ ಕೂಡ ಇದೇ ಕ್ರೀಡಾಂಗಣದಲ್ಲಿ ಪಂಜಾಪ್ ಕಿಂಗ್ಸ್ ವಿರುದ್ಧ ರೋಜಕ ಜಯಗಳಿಸುವ ಮೂಲಕ 18 ವರ್ಷಗಳಿಂದ ಕಂಡ ಕನಸು ಜಯಗಳಿಸುವ ಮೂಲಕ ನನಸಗಿಸಿತ್ತು.
ಮತ್ತೇ 2026ರಲ್ಲಿ ಕೂಡ ಯಾವುದೆ ತಂಡ ನಿರಂತರ 2 ವರ್ಷಗಳ ಕಾಲ ಕಪ್ ಗೆಲ್ಲುವ ಸಾಧನೆ ಮಾಡಿರಲಲ್ಲ. ಅದು ಮಾಡಿದ್ದು ಆರ್.ಸಿ.ಬಿ.
ಈ ಮುಂಚೆ 2010 ಮತ್ತು 2011 ರಲ್ಲಿ ಚೆನ್ನೆöÊ ಸೂಪರ್ ಕಿಂಗಸ್ಸ್ ಮತ್ತು 2020 ಮತ್ತು 2021ರಲ್ಲಿ ಮುಂಬೈ ಇಂಡಿಯನ್ ಎರಡು ಸಲ ಐಪಿಲ್ ಟ್ರೋಪಿ ಗೆದ್ದಿತ್ತು, ಈಗ ಪ್ರಸ್ತುರ 2025 ಮತ್ತು 2025ರಲ್ಲಿ ಎರಡು ಬಾರಿ ಐಪಿಎಲ್ ಕಪ್ ಗೆದ್ದ ಆರ್.ಸಿ.ಬಿ. ಮೂರನೇ ತಂಡವಾಗಿದೆ.

LEAVE A REPLY

Please enter your comment!
Please enter your name here