Saturday, May 15, 2021
No menu items!

manishpatrike

731 POSTS1 COMMENTS
https://manishpatrike.com

ರಾಜ್ಯದಲ್ಲಿ ಇನ್ನು ಮತ್ತೆ 10 ದಿನ ಲಾಕ್‌ಡೌನ್?

ಬೆoಗಳೂರು, ಮೇ. 04: ರಾಜ್ಯದಲ್ಲಿ ದಿನ ನಿತ್ಯ ಕೋವಿಡ್‌ನಿಂದಾಗಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆಲ್ಲ ಕಾರಣ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಸಮರ್ಪಕವಾಗಿಲ್ಲ, ಈ ಹಿನ್ನೆಲೆಯಲ್ಲಿ ಸೋಂಕಿತರು, ವೆಂಟಿಲೇಟರ್, ಆಕ್ಸಿಜನ ಇಲ್ಲದೇ ಪ್ರಾಣ ಚೆಲ್ಲುತ್ತಿದ್ದಾರೆ.ಕಳೆದ...

ಕೊರೊನಾ ಆಘಾತದಿಂದ ಐಪಿಎಲ್ ಮುಂದೂಡಿಕೆ

ನವದೆಹಲಿ, ಮೇ. 04: ಈ ಶತಮಾನದ ಮಹಾಮಾರಿ ಕೊರೊನಾ ಸೋಂಕು ಐಪಿಎಲ್‌ಕ್ಕೂ ಕಾಲಿಟ್ಟಿದ್ದು, ಮುಂದಿನ ಎಲ್ಲ ಪಂದ್ಯಗಳನ್ನು ಮುಂದೂಡಿ ಬಿಸಿಸಿಐ ಇಂದು ಆದೇಶ ಹೊರಡಿಸಿದೆ.ಕೆಕೆಆರ್ ತಂಡದ ಇಬ್ಬರು ಆಟಗಾರರಾದ ವರುಣ ಚಕ್ರವರ್ತಿ ಹಾಗೂ...

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಜನರ ಸಾವು

ಚಾಮರಾಜನಗರ, ಮೇ. 3: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಆಕ್ಸಿಜನ್ ಇಲ್ಲದೇ 24 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.ಸರಕಾರಿ ಆಸ್ಪತ್ರೆಗೆ ಮೈಸೂರಿನಿಂದ ಆಕ್ಸಿಜನ್ ಸಿಲೆಂಡರ್ ಬರುತ್ತಿದ್ದವು, ಇಂದು...

ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್ ಹಾಹಾಕಾರ್ ಇದ್ದು ಇಲ್ಲದಂತಾಗಿರುವ ಜಿಲ್ಲಾಡಳಿತ

ಕಲಬುರಗಿ, ಮೇ. ೩: ಕಲಬುರಗಿ ಜಿಲ್ಲೆಯಲ್ಲಿ ಆಕ್ಸಿಜನ್ ಹಾಹಾಕಾರ್ ಉಂಟಾಗಿದ್ದು, ರೋಗಿಗಳ ಸಂಬAಧಿಕರು ಸೇರಿದಂತೆ ವೈದ್ಯರು ಆಕ್ಸಿಜನ್ ಉತ್ಪಾದನಾ ಘಟಕದೆದರು ಕಾಯುತ್ತ ಕುಳಿತ್ತಿದ್ದಾರೆ. ಈಗಾಗಲೇ ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಇಂದು...

ಶನಿವಾರ ಸನ್ನತಿಯಲ್ಲಿ ದೇವಿ ಪಂಚಮಿ ನಿಮಿತ್ಯ ಸಾಂಕೇತಿಕವಾಗಿ ರಥಕ್ಕೆ ಪೂಜೆ, ನೈವಿದ್ಯ

ಕಲಬುರಗಿ, ಮೇ. 1: ಆರಾಧ್ಯ ದೇವತೆ ಸನ್ನತಿಯ ಶ್ರೀ ಚಂದ್ರಲಾ ಪರಮೇಶ್ವರಿ ದೇವಿಯ ರಥೋತ್ಸವ ಇಂದು ದೇವಿ ಪಂಚಮಿ ನಿಮತ್ಯ ಸಾಂಕೇತಿಕವಾಗಿ ಪೂಜೆ ಸಲ್ಲಿಸುವುದರೊಂದಿಗೆ ಬೆಳಿಗ್ಗೆ...

ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ ಸ್ಥಳದಲ್ಲಿಯೇ ಮಹಿಳೆ ಸಾವು

ಕಲಬುರಗಿ, ಏ. 30: ದ್ವೀಚಕ್ರವಾಹನ ಹಾಗೂ ಲಾರಿ ಮದ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ರಾಮಂದಿರ ಹತ್ತಿರದ ವೃತ್ತದಲ್ಲಿ ಶುಕ್ರವಾರ ಮಧ್ಯಾಹ 4.10ರ ಸುಮಾರಿಗೆ ಸಂಭವಿಸಿದೆ.ಸಾವೀಗಿಡಾದ ಮಹಿಳೆ...

ಕೋವಿಡ್‌ಗೆ ನಾಗೂರ ತಾ.ಪಂ. ಸದಸ್ಯ ಬಲಿ

ಕಲಬುರಗಿ, ಏ. 29: ಕಲಬುರಗಿ ತಾಲೂಕ ಪಂಚಾಯತ್ ಸದಸ್ಯ ಪ್ರವೀಣ ಅಡವಿಕರ್ (27) ಅವರು ನಿನ್ನೆ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಬರುವ ಮಹಾಗಾಂವ ಹತ್ತಿರ ನಾಗೂರ ನಿಂದ ತಾಲೂಕ ಪಂಚಾಯತ್‌ಗೆ ಸದಸ್ಯರಾಗಿ...

TOP AUTHORS

Most Read