ಪಿತ್ತಜನಾಂಕಗ ಕಸಿಗಾಗಿ ಆಸ್ಪತ್ರೆ ಸೇರಿದ ಜೀವನ ಪ್ರಕಾಶ ನಿಧನ

0
ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೃತ ಯುವಕನೊಂದಿಗೆ ತಂದೆ-ತಾಯಿ ಕಲಬುರಗಿ, ಸೆ. ೨೯: ನಗರದ ರೋಜಾ ಬಡಾವಣೆಯ ಬಡಕುಟುಂಬದ ೧೮ ವರ್ಷದÀ ಜೀವನ್ ಪ್ರಕಾಶ ತಂದೆ ನಿರಂಜನತ್...

4 ಜನ ಕುಖ್ಯಾತ ಸರಗಳ್ಳರ ಬಂಧನ 271 ಗ್ರಾಂ ಬಂಗಾರದ ಆಭರಗಳ ಜಪ್ತಿ

0
ಕಲಬುರಗಿ, ಸೆ. 11: ನಗರದ ಹಲವಾರು ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ಸುಮಾರು 11 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಜನ ಕುಖ್ಯಾತ...

ನಿಷ್ಠಾವಂತ, ಸರಳ ಸಜ್ಜನಿಕೆಯ ಸಿಪಿಐ ಎಂ. ಎಸ್. ಯಾಳಗಿ ನಿಧನ

0
ಕಲಬುರಗಿ, ಸೆ. 9: ಕೊರೊನಾ ಸೋಂ ಕಿಗೆ ಸೇವೆಯಲ್ಲಿರುವ ಇನ್ಸ್ಪೇಕ್ಟರ್ ಆದ ಎಸ್. ಎಂ. ಯಾಳಗಿ ಅವರು ಮಂಗಳವಾರ ಬಲಿ ಯಾಗಿದ್ದಾರೆ.56 ವರ್ಷ ವಯಸ್ಸಿನ ಯಾಳಗಿ ಅವರು ಕಳೆದ ಸುಮಾರು...

ಮಹಾನಗರಪಾಲಿಕೆಯ ಉದ್ದಿಮೆ ಪರವಾನಿಗಾಗಿ ಯಶಸ್ವಿ ಕ್ಯಾಂಪ್ ಎರಡು ದಿನಗದಲ್ಲಿ ಸುಮಾರು 100 ಟ್ರೇಡ್ ಲೈಸೆನ್ಸ್ಗೆ ಅನುಮತಿ

0
ಕಲಬುರಗಿ, ಸೆ. 10: ನಗರದಲ್ಲಿ ಒಟ್ಟು 11 ಸಾವಿರ ಟ್ರೇಡ್ ಪರವಾನಿಗಿದಾರರಿದ್ದು, ದೇಶಾದ್ಯಂತ ಹರಡಿದ ಕೋವಿಡ್ ಸೋಂಕಿನಿAದಾಗಿ ಸರಕಾರ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಅದರಲ್ಲಿ 10 ಸಾವಿರ ಟ್ರೇಡ್‌ದಾರರು ತಮ್ಮ ಲೈಸೆನ್ಸ್...

ಅಫಜಲಪೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ವಗ್ಗೆ ಅಧ್ಯಕ್ಷ

0
ಕಲಬುರಗಿ, ಸೆ. 7: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಫಜಲಪುರ ತಾಲೂಕ ಘಟಕದ ಅಧ್ಯಕ್ಷರಾಗಿ ಈರಣ್ಣ ಮಲ್ಲೇಶಪ್ಪ ವಗ್ಗೆ ಅವರನ್ನು...

ರಾಜ್ಯದಲ್ಲಿ ನಾಲ್ಕು ದಿನದಲ್ಲಿ 4ಲಕ್ಷಕ್ಕೆ ಏರಲಿರುವ ಕೊರೊನಾ ಸೋಂಕಿತರ ಸಂಖ್ಯೆ

0
ಬೆAಗಳೂರು, ಸೆ. 2:ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೊನಾ 9860 ಹೊಸ ಪ್ರಕರಣ ಗಳು ದಾಖಲಾಗಿದ್ದು, ಈ ಸಂಖ್ಯೆ ಕಳೆದ ಒಂದು ವಾರದಿಂದ ಏರುತ್ತಲೇ ಇದೆ.ಕೊರೊನಾ ಮಾರಕ ಸೋಂಕಿಗೆ ಇಂದು...

ರೈತರ ಮುಂಗಾರು ಬೆಳೆ ಬೆಂಬಲ ಬೆಲೆ ಖರೀದಿಗೆ ಸಿದ್ಧತೆಮಾಡಿಕೊಳ್ಳದ ಸರಕಾರ:ರೈತ ಸಂಘ ಆರೋಪ

0
ಕಲಬುರಗಿ, ಆಗಸ್ಟ. 30: ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸಜ್ಜೆ, ಸೋಯಾಬಿನ್ ಮಾರುಕಟ್ಟೆಗೆ ಬಂದಿದ್ದು ಇವುಗಳಿಗೆ ಬೆಂಬಲ ಬೆಲೆ ಖರೀದಿಗೆ ಸಿದ್ದತೆಮಾಡಿಕೊಳ್ಳದೆ ಇರುವ ಸರಕಾರ ರೈತರರಿಗೆ ಅನ್ಯಾಯಮಾಡುತ್ತಿದೆ ಎಂದು ಕರ್ನಾಟಕ...

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕೊರೊನಾ ಪಾಸೀಟಿವ್

0
ಬೆಂಗಳೂರು, ಆಗಸ್ಟ. 30: ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ಕೊರೊನಾ ಪಾಸೀಟವ್ ಬಂದಿದ್ದು, ಸ್ವತಃ ಕಟೀಲೇ ಅವರ ಇದನ್ನು ತಮ್ಮ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ.ಕಳೆದ 27, 28ರಂದು ಎರಡು...

ಶಾಲಾ-ಕಾಲೇಜು, ಕೋಚಿಂಗ್ ತರಬೇತಿಗಳ ಪ್ರಾರಂಭಕ್ಕೆ ಸೆಪ್ಟೆಂಬರ್‌ವರೆಗೆ ಅನುಮತಿ ನಿರಾಕರಣೆ

0
ನವದೆಹಲಿ, ಆಗಸ್ಟ. 29: ಹಂತ ಹಂತದ ಪುನರಾರಂಭದ ಅನ್‌ಲಾಕ್ 04 ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ ಆದೇಶವನ್ನು ಇಂದು ಆಗಸ್ಟ 29ರಂದು ಜಾರಿಮಾಡಿದೆ.ಕಂಟೇನ್ಮೆAಟ್ ಝೋನ್ ವಲಯಗಳ ಹೊರಗೆ ಅನ್ಲಾಕ್ 4...

ಮತ್ತೇ ನಗರದಲ್ಲಿ ಸದ್ದು ಮಾಡುತ್ತಿರುವ ಗುಂಡು ರೌಡಿಶೀಟರ್ ಹೆಡೆಮುರಿ ಕಟ್ಟಿದ ಪೋಲಿಸರು

0
ಕಲಬುರಗಿ,ಆ.29-ನಗರದಲ್ಲಿ ಕಳೆದ ಎರಡು ದಿನಗಳಿಂದ ಮತ್ತೇ ಗುಂಡಿನ ಸದ್ದು ನಡೆಯತೊಡಗಿದ್ದು ಜನರು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.ಮೊನ್ನೆಯಷ್ಟ ಗೋದುತಾಯಿ ನಗರದಲ್ಲಿ...

Follow us

0FansLike
12FollowersFollow

Latest news

AD