ಕಲಬುರಗಿಗೆ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಜ್ಯೋತ್ಸನಾ ನೇಮಕ

0
ಕಲಬುರಗಿ, ಆಗಸ್ಟ. 28: ಪ್ರಪ್ರಥಮವಾಗಿ ಕಲಬುರಗಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಮಹಿಯೊಬ್ಬರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ.2010 ಬ್ಯಾಚ್‌ನ್ ಐಎಎಸ್ ಅಧಿಕಾರಿಯಾದ...

ನಕಲಿ ಆರ್.ಟಿ.ಐ. ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಬಂಧನಕ್ಕೆ ಪೋಲಿಸರ ಮೀನಾಮೇಷ

0
ಕಲಬುರಗಿ, ಆಗಸ್ಟ. ೨೬: ಪತ್ರಕರ್ತರನ್ನು ಹೀನಾಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲೂಟಿಕೋರ, ಭ್ರಷ್ಟ ಪತ್ರಕರ್ತರೆಂದು ಜರಿದ ನಕಲಿ ಆರ್.ಟಿ.ಐ. ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ವಿರುದ್ಧ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ...

ಕಲಬುರಗಿ ಮಹಾನಗರಪಾಲಿಕೆಗೆ ನೂತನ ಆಯುಕ್ತರಾಗಿ ಸುಧಾಕರ್

0
ಕಲಬುರಗಿ, ಆಗಸ್ಟ. 25: ಕಲಬುರಗಿ ಮಹಾನಗರಪಾಲಿಕೆಯ ನೂತನ ಆಯುಕ್ತರಾಗಿ ಲೋಕಂಡೆ ಸ್ನೇಹಲ್ ಸುಧಾಕರ್ ಅವರನ್ನು ನಿಯೂಕ್ತಿಸಿ ಸರಕಾರ ಆದೇಶ ಹೊರಡಿಸಿದೆ.2017 ನೇ...

ಗಣೇಶ ಹಬ್ಬ ಆಚರಣೆ ಮದ್ಯ ಮಾರಾಟ ನಿಷೇಧ

0
ಕಲಬುರಗಿ, ಆಗಸ್ಟ. 21: ಜಿಲ್ಲೆಯಲ್ಲಿ ನಾಳೆಯಿಂದ ಅಂದರೆ ದಿನಾಂಕ 22.08.2020 ರಿಂದ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ...

ಗಣೇಶ ವಿಸರ್ಜನೆಗೆ ಪಾಲಿಕೆಯಿಂದ ನೂತನ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಯೋಜನೆ

0
ಕಲಬುರಗಿ, ಆಗಸ್ಟ್,20-ಕೋವಿಡ್ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ 2020ರ ಆಗಸ್ಟ್ 22 ರಂದು ಶ್ರೀ ಗಣೇಶೋತ್ಸವವನ್ನು ಸರಳ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಬೇಕು....

ರಾಜ್ಯ ಸರಕಾರದಿಂದ ತಳವಾರ ಜನಾಂಗಕ್ಕೆ ಅನ್ಯಾಯ : ಎಂ.ವೈ. ಪಾಟೀಲ್

0
ಕಲಬುರಗಿ, ಆಗಸ್ಟ. 17: ಕೇಂದ್ರ ಸರ ಕಾರವು ತಳವಾರ ಮತ್ತು ಪರಿವಾರ ಜನಾಂಗ ದವರಿಗೆ ಕಳೆದ ಮಾರ್ಚನಲ್ಲಿ ಎಸ್.ಟಿ.ಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದರೂ ಅಧಿಕಾರಿಗಳು ಎಸ್.ಟಿ. ಪ್ರಮಾಣ ಪತ್ರ...

ಮಾಧ್ಯಮದವರ ಮೇಲೆ ಹಲ್ಲೆ: ಪತ್ರಕರ್ತರಿಂದ ಚಿಂಚೋಳಿಯಲ್ಲಿ ಪ್ರತಿಭಟನೆ

0
ಚಿಂಚೋಳೀ, ಆಗಸ್ಟ. 13: ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಚಿಂಚೋಳಿಯಲ್ಲಿAದು ಗುರುವಾರ ಪ್ರತಿಭಟನೆ...

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಕಾರ್ಯನಿರತ ಪತ್ರಕರ್ತರಿಂದ ಪ್ರತಿಭಟನೆ

0
ಕಲಬುರಗಿ, ಆಗಸ್ಟ. 12: ಬೆಂಗಳೂರಿನ ಡಿಜೆ ಹಳ್ಳಿ, ಕಾವಲ ಭೈರಸಂದ್ರ ಮತ್ತು ಕೆಜಿ ಹಳ್ಳಿಯಲ್ಲಿ ನಿನ್ನೆ ರಾತ್ರಿ ಮಾಧ್ಯಮದವರ ಹಲ್ಲೆ ಮಾಡಿದ ದುಷ್ಕೃರ್ಮಿಗಳನ್ನು ಕೂಡಲೇ ಬಂಧಿಸಬೇಕೆAದು ಆಗ್ರಹಿಸಿ ಬುಧುವಾರ ನಗರದಲ್ಲಿ...

ದಾಲ್ ಮಿಲ್‌ಗಳ ಉಳಿವಿಗೆ ಸರಕಾರ ಹೊಡೆತ: ಅಮರನಾಥ ಪಾಟೀಲ್

0
ಕಲಬುರಗಿ, ಆಗಸ್ಟ, ೯: ಲಾಕ್‌ಡೌನ್‌ನಿಂದಾಗಿ ನಮ್ಮ ಡಾಲ್ ಗಿರಣಿಗಳು ತುಂಬಾ ತೊಂದರೆ ಅನುಭವಿಸಿವೆ ಮತ್ತು ಎರಡು ತಿಂಗಳ ಲಾಕ್‌ಡೌನ್ ಪ್ರಭಾವದಿಂದಾಗಿ ೧೦೦ ಕ್ಕೂ ಹೆಚ್ಚು...

ಕೋವಿಡ್-19 ಹಿನ್ನೆಲೆ: ಆಗಸ್ಟ್ 8 ರವರೆಗೆ ಎಲ್ಲ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತ

0
ಕಲಬುರಗಿ,ಆ,6-ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತವನ್ನು 2020ರ...

Follow us

0FansLike
12FollowersFollow

Latest news

AD