Saturday, June 19, 2021
No menu items!
Home Uncategorized

Uncategorized

ಸಂಚಾರಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಇಬ್ಬರ ವಿರುದ್ಧ ಎಫ್.ಐ.ಆರ್. ದಾಖಲೆ

ಕಲಬುರಗಿ, ಜ. 23: ಟ್ರಾಫಿಕ್ ಡ್ರೆöÊವ್ ಮಾಡುವಾಗ ಕರ್ತವ್ಯದ ಮೇಲೆ ಇದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕರ್ತವ್ಯ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವೈದ್ಯ ಮತ್ತು ಆತನ ತಂದೆಯ ವಿರುದ್ಧ ಬ್ರಹ್ಮಪೂರ ಪೋಲಿಸ್ ಠಾಣೆಯಲ್ಲಿ...

ರವಿವಾರ ನಡೆಯಬೇಕಾಗಿದ್ದ ಕೆಪಿಎಸ್ಸಿ ಎಫ್.ಡಿ.ಎ ಪರೀಕ್ಷೆ ಮುಂದೂಡಿಕೆ

ಕಲಬುರಗಿ, ಜ.23 :ಕರ್ನಾಟಕ ಲೋಕಸೇವಾ ಆಯೋಗವು ನಾಳೆ ( ದಿನಾಂಕ:24-01-2021ರAದು ) ರಾಜ್ಯಾದ್ಯಂತ ನಡೆಸಬೇಕಾಗಿದ್ದ 2019ನೇ ಸಾಲಿನ ಪ್ರಥಮದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಆಯೋಗದ...

ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡಬೇಡಿ ಬಿ.ರ್. ಹೇಳಿಕೆ ಉದ್ಧಟತನದ್ದು:ಹರ್ಷಾನಂದ ಗುತೇದಾರ

ಕಲಬುರಗಿ, ಜ. 20: ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ರಾಮ ಮಂದಿರ ಟ್ರಸ್ಟ್ ರಚನೆ ಮಾಡಲಾಗಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಸರಕಾರದಿಂದ ಒಂದು ರೂಪಾಯಿ ಕೂಡಾ ತೆಗೆದುಕೊಳ್ಳದೇ ದೇಶದ ಎಲ್ಲ ವರ್ಗದ...

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2021-22ನೇ ಸಾಲಿನ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ, ಜ. 20: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2021-22ನೇ ಸಾಲಿಗಾಗಿ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನಿ ಸಲಾಗಿದೆ.2021-22ನೇ ಸಾಲಿನ ಪತ್ರಕರ್ತರ ಸಂಘದ ಸದಸ್ಯತ್ವದ ಪಡೆಯಲು ಜಗತ್ ವೃತ್ತದ ಜಿಲ್ಲಾ ಪಂಚಾಯತ ಆವರಣದಲ್ಲಿರುವ...

ಫೆ. 2ರಂದು ಮದ್ದೂರಿನಲ್ಲಿ KUWJ ಸದಸ್ಯರ ಮಹಾಸಭೆ

ಕಲಬುರಗಿ, ಜ. 20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019-20ನೇ ಸಾಲಿನ 87ನೇ ವಾರ್ಷಿಕ ಮಹಾಸಭೆ ಬರುವ ಫೆಬ್ರುವರಿ 2ರಂದು ಮಧ್ಯಾಹ್ನ ಮಂಡ್ಯ ಜಿಲ್ಲೆಯ...

Most Read