ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ 6 ಜನರು ಕೊರೊನಾಗೆ ಬಲಿ ಹೊಸದಾಗಿ 283 ಜನರಿಗೆ ಸೋಂಕು

0
965

ಕಲಬುರಗಿ, ಜುಲೈ. 28: ಜಿಲ್ಲೆ ಯಲ್ಲಿ ದಿನೇ ದಿನೇ ಕೊರೊನಾ ತನ್ನ ಚಾಟಿ ಬೀಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗ 283 ಕೊರೊನಾ ಸೋಂಕಿತರು ದಾಖ ಲಾಗಿದ್ದಾರೆ.
ಕೊರೊನಾ ಸೋಂಕಿಗೆ ಜಿಲ್ಲೆಯ ಲ್ಲಿ ಇಂದು 6 ಜನರು ಸಾವಿಗೀಡಾ ಗಿದ್ದು ಇಲ್ಲಿಯವರೆಗೆ 72 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.
ಇಂದು 39 ಜನರು ಆಸ್ಪತ್ರೆಯಿಂ ದ ಬಿಡುಗಡೆ ಹೊಂದಿದ್ದು, ಇಲ್ಲಿ ಯವರೆಗೆ 2310 ಜನರು ಬಿಡುಗ ಡೆಯಾದಂತಾಗಿದೆ.
ಜಿಲ್ಲೆಯಲ್ಲಿ 4778 ಜನರು ಸೋಂ ಕಿಗೆ ಗುರಿಯಾಗಿದ್ದು, 2396 ಜನರು ಸಕ್ರೀಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here