Saturday, May 15, 2021
No menu items!

LATEST ARTICLES

“ಆದಾಯ ಗುರುತಿಸುವಿಕೆ, ಎನ್‌ಪಿಎ ಮಾನದಂಡಗಳನ್ನು ಪಾಲಿಸದಿದ್ದಕ್ಕಾಗಿ ಆರ್‌ಬಿಐ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್ ಮೇಲೆ ವಿತ್ತೀಯ ದಂಡ ವಿಧಿಸುತ್ತದೆ”

ಆರ್‌ಬಿಐ ಬ್ಯಾಂಕ್ ಆಫ್ ಇಂಡಿಯಾಕ್ಕೆ 5 ಕೋಟಿ ರೂ., ಕರ್ನಾಟಕ ಬ್ಯಾಂಕ್‌ಗೆ 1.20 ಕೋಟಿ ರೂ. ಮತ್ತು ಸರಸ್ವತ್ ಕೋ-ಆಪರೇಟಿವ್ ಬ್ಯಾಂಕ್‌ಗೆ 30 ಲಕ್ಷ ರೂ. ಸುಪ್ರೀಂ ಬ್ಯಾಂಕ್ ಹೊರಡಿಸಿದ ನಿರ್ದೇಶನಗಳ ಕೆಲವು...

ಸರಕಾರ ನೆರವು ಪಡೆಯಲು ಬೀದಿ ವ್ಯಾಪಾರಿಗಳಿಗೆ ೧೫ ದಿನದ ಗಡುವು: ರಾಹುಲ್ ಪಾಂಡ್ವೆ

ಕಲಬುರಗಿ. ಜೂನ್.೦೨-ಕೊರೋನಾ ವೈರಸ್ (ಕೊವೀಡ್-೧೯) ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿAದ ಜಾರಿಯಲ್ಲಿರುವ ಲಾಕ್‌ಡೌನ್‌ದಿಂದ ಸಂಕಷ್ಟಕ್ಕೀಡಾದ ಬೀದಿ ವ್ಯಾಪಾರಿಗಳಿಗೆ ಸರ್ಕಾರವು ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ವೈಯಕ್ತಿಕ ಮಾಹಿತಿ ಸಲ್ಲಿಸದೇ ಇರುವ ಕಲಬುರಗಿ ಮಹಾನಗರ...

ನೆನೆಗುದಿಗೆ ಬಿದ್ದಿರುವ ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೆರಿಕೆಗಾಗಿ ಆಗ್ರಹಿಸಿ ಸಿಯುಟಿಯು ನಿಂದ ಪ್ರತಿಭಟನೆ

ಕಲಬುರಗಿ, ಜೂ. 2: ಸರಕಾರ ಆದೇಶ ಹೋರಡಿಸಿ ತಿಂಗಳುಗಳೂ ಕಳೆದರೂ ಸರಕಾರದ ಆದೇಶ ಗ್ರಾಮ ಪಂಚಾಯತಿಗಳಲ್ಲಿ ಜಾರಿಯಾಗುತ್ತಿಲ್ಲ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾಮ ಪಂಚಾಯತ ನೌಕರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ...

ಕೇಂದ್ರದ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಜಾರಿಗೆ ಸಿ.ಪಿ.ಐ. ಎಂ. ಖಂಡನೆ

ಕಲಬುರಗಿ, ಜೂ. ೨: ಭಾರತ ಸರಕಾರ ಸಾರ್ವಜನಿಕ ವಿದ್ಯುತ್ ರಂಗವನ್ನು ಇಡಿ ಯಾಗಿ ಖಾಸಗೀಕರಣಿಸಲು ವಿದ್ಯುಚ್ಚಕ್ತಿ ಮಸೂದೆ ೨೦೨೦ ದೇಶದಾದ್ಯಂತ ಜಾರಿ ಗೆ ತರಲು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರುತ್ತಿರುವುದು ಭಾರತ...

ಬಿಜೆಪಿ ಹಿರಿಯ ನಾಯಕರಾದ ಶರಣಪ್ಪ ತಳವಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಆಗ್ರಹ

ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಬೆಳೆಸಿದ ಹಿರಿಯ ಬಿಜೆಪಿಯ ನಾಯಕರಾದ ಶರಣಪ್ಪ ತಳವಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ರಾಜ್ಯ ಬಿಜೆಪಿ ಎಸ್ಸಿ ಮೊರ್ಚಾದ ಉಪಾಧ್ಯಕ್ಷರಾದ ಧರ್ಮಣ್ಣಾ ಇಟಗಾ ಹಾಊ...

ಮಾಲೀಕಯ್ಯ ಗುತ್ತೇದಾರ ಅವರಿನ್ನು ಎಂ.ಎಲ್.ಸಿ.ಯಾಗಿ ನೇಮಿಸಲು ಶೋಭಾ ಬಾಣಿ ಆಗ್ರಹ

ಮಾಜಿ ಶಾಸಕ ಹಾಗೂ ಹಿಂದುಳಿದ ವರ್ಗದ ಧೀಮಂತ ನಾಯಕರಾದ ಮಾಲೀಕಯ್ಯ ವ್ಹಿ. ಗುತ್ತೇದಾರ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಎಸ್. ಬಾಣಿ ಹಾಗೂ ವಿಧಾಧರ...

ಕೊರೋನಾ ಸೋಂಕಿನಿoದ 10 ಜನ ಗುಣಮುಖ

ಕಲಬುರಗಿ.ಮೇ.29(ಕ.ವಾ): ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10 ಜನ ರೋಗಿಗಳು ಕೊರೋನಾ ಸೋಂಕಿನಿoದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.ಅಫಜಲಪೂರ ಪಟ್ಟಣದ 35 ವರ್ಷದ ಯುವಕ (P-805),...

ಮಾಧ್ಯಮಾವಧಿ ಸಾಲಗಳ ಅಸಲು ಜೂ. 30ರೊಳಗೆ ಮರುಪಾವತಿಸಿದ್ದಲ್ಲಿ ಬಡ್ಡಿ ಮನ್ನಾ

ಕಲಬುರಗಿ.ಮೇ.29.(ಕ.ವಾ)-ಕೃಷಿ ಹಾಗೂ ಕೃಷಿ ಸಂಬoಧಿತ ಚಟುವಟಿಕೆಗೆ ರೈತರು ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿoದ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮಾಧ್ಯಮಾವಧಿ ಸಾಲ ಪಡೆದು 2020ರ...

ಎಸ್.ಎಸ್.ಎಲ್.ಸಿ. ಪರೀಕ್ಷೆ: ಸಹಾಯವಾಣಿ ಆರಂಭ

ಎಸ್.ಎಸ್.ಎಲ್.ಸಿ. ಪರೀಕ್ಷೆ: ಸಹಾಯವಾಣಿ ಆರಂಭ ಕಲಬುರಗಿ.ಮೇ.29.(ಕ.ವಾ)-ಕಲಬುರಗಿ ಸಾರ್ವಜನಿಕ ಶಿಕ್ಷಣಇಲಾಖೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬoಧಿಸಿದoತೆ ಸಹಾಯವಾಣಿ ತೆರೆಯಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಬದಲಾವಣೆ ಹಾಗೂಮತ್ತಿತರ ಸಂದೇಹಗಳಿದ್ದಲ್ಲಿ 2020ರ...

Old men Dating Teen chicks

Older men internet dating younger ladies is very common and many couples are utilizing it with their advantage. You will...

Most Popular

Recent Comments

Total Page Visits: 6340 - Today Page Visits: 95