ಜನನಾಯಕ ಅನಂತಕುಮಾರ ವರ ಜನ್ಮ ದಿನಾಚರಣೆ

0
7494

ಕಲಬುರಗಿ: ನಗರದ ಕನ್ನಡ ಭವನದಲ್ಲಿ ದಿವಂಗತ ಜನ ನಾಯಕರಾದ ಶ್ರೀ ಅನಂತಕುಮಾರ್ ರವರ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿ ಬಳಗದ ವತಿಯಿಂದ ಹಾಗೂ ಬಿಜೆಪಿ ಹಿರಿಯ ಮುಖಂಡ ಶರಣಪ್ಪ ತಳವಾರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ಮುಖಂಡರಾದ ಧರ್ಮಣ್ಣಾ ಇಟಗಾ, ಚಂದ್ರಶೇಖರ ರೆಡ್ಡಿ, ಸಂತೋಷ ಹಾದಿಮನಿ, ವಿದ್ಯಾಸಾಗರ ಕುಲಕರ್ಣಿ, ರಾಮು, ಗೋವಿಂದ ರೆಡ್ಡಿ, ರಾಣೋಜಿ, ಮಲ್ಲಿಕಾರ್ಜುನ ಪಾಟೀಲ ಕಾಳಗಿ ಸೇರಿದಂತೆ ಇನಿತರರು ಇದ್ದರು.

Total Page Visits: 3154 - Today Page Visits: 6

LEAVE A REPLY

Please enter your comment!
Please enter your name here