ಪ್ರಕಾಶ ರೈ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನಹಿಂದೂ ಸೇನಾ ಕಾರ್ಯಕರ್ತರು ಪೋಲಿಸರ ವಶಕ್ಕೆ

0
2218

ಕಲಬುರಗಿ, ಸೆ. 10:ಹಿಂದೂ ವಿರೋಧಿ ನಟ ಪ್ರಕಾಶ ರೈ ವಿರುದ್ಧ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಇಂದು ಕಪ್ಪು ಬಟ್ಟೆ ಪ್ರದರ್ಶನ ನಡೆಸಿದರು.
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಪ್ರಕಾಶ ರೈ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ 10ಕ್ಕೂ ಹೆಚ್ಚು ಹಿಂದೂ ಸೇನೆಯ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದರು.

ಡಾ. ಎಸ್.ಎಂ. ಪಂಡೀತ ರಂಗಮAದಿರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಪ್ರಕಾಶ್ ರೈ ಆಗಮಿಸಿದ್ದರು.
ಶಾಂತಿಯುತವಾಗಿರುವ ಕಲಬುರಗಿಯಲ್ಲಿ ಅಶಾಂತಿ ಸೃಷ್ಟಿಸಲು ಬಂದಿದ್ದೀರಿ ಎಂದು ಘೋಷಣೆ ಕೂಗುತ್ತ, ಭಾರತ ಮಾತಾಕೀ ಜೈ ಎಂಬ ಘೋಷಣೆ ಕೂಗುತ್ತ, ಹಿಂದೂ ವಿರೋಧಿ ಪ್ರಕಾಶ ರೈಗೆ ಧಿಕ್ಕಾರ ಕೂಗಿದರು.

LEAVE A REPLY

Please enter your comment!
Please enter your name here