ಅರುಣರಾವ ಬೋರಗಾಂವಕರ್ ನಿಧನ

0
864

ಕಲಬುರಗಿ, ಡಿ. 26: ನಗರದ ಮಹಾತ್ಮಾ ಬಸವೇಶ್ವರ ಕಾಲೋನಿಯಲ್ಲಿರುವ ಅರುಣರಾವ ದತ್ತೋಪಂತ ಬೋರಗಾಂವಕರ್ ಅವರು ಇಂದು ಬೆಳಿಗ್ಗೆ ನಿಧನವಾಗಿದ್ದಾರೆಂದು ತಿಳಿಸಲು ವಿಷಾಧವೆನಿಸುತ್ತೆ.
ದಿವಂಗತರಿಗೆ 81 ವರ್ಷ ವಯಸ್ಸಾಗಿತ್ತು. ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸೆಪೇಕ್ಟರ್ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದರು. ದಿವಂಗತದ ಅಂತ್ಯಕ್ರಿಯೆ ದಿನಾಂಕ 26.12.2022ರಂದು ಮಧ್ಯಾಹ್ನ 3.00 ಗಂಟೆಗೆ ನಗರದ ಸಂಗತ್ರಾಸವಾಡಿಯ ಸ್ಮಶಾನ ಭೂಮಿಯಲ್ಲಿ ನೆರವೇರಲಿದೆ ಎಂದು ಅವರು ಕುಟುಂಬದವರು ತಿಳಿಸಿದ್ದಾರೆ.
ದಿವಂಗತರಿಗೆ 4 ಜನ ತಮ್ಮಿಂದರು, ಇಬ್ಬರು ತಂಗಿAದಿರು ಮತ್ತು ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.

LEAVE A REPLY

Please enter your comment!
Please enter your name here