ಕಲಬುರಗಿಯಲ್ಲಿ ಮತ್ತೇ ಕೊರೊನಾ ಹಾವಳಿ; 9 ಹೊಸ ಪ್ರಕರಣಗಳ ಪತ್ತೆ

0
706

ಕಲಬುರಗಿ, ಜುಲೈ, 16: ಜಿಲ್ಲೆಯಲ್ಲಿ ಮತ್ತೇ ಸದ್ದು ಮಾಡುತ್ತಿ ರುವ ಕೊರನಾ ಪ್ರಕಣಗಳು ಇಂದು ಶನಿವಾರ ಹೊಸದಾಗಿ 9 ಜನರಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ಆರೋಗ್ಯ ಇಲಾಖೆ ಹೊರಡಿಸಿದ ಹೇಲ್ತ್ ಬುಲೇಟಿನಲ್ಲಿ ತಿಳಿಸಿದೆ.
ಗುರುವಾರ ಕೂಡ ಕಳೆದ ಬುಧುವಾರ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದವು, ಆದರೆ ಗುರುವಾರ ಮತ್ತು ಶುಕ್ರವಾ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ, ಅಲ್ಲದೇ ಈ ಎರಡು ದಿನಗಳಲ್ಲಿ 3 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ.
ಶನಿವಾರ ಇಬ್ಬರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಾರೆ.
ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

LEAVE A REPLY

Please enter your comment!
Please enter your name here