ಹೃದಯಪೂರ್ವಕ ಅಭಿನಂದನೆಗಳು

0
1445

ಇಂದು 17.06.2022ರಂದು ಮನೀಷ ಪತ್ರಿಕೆಯ 16ನೇ ವಾರ್ಷಿಕೋತ್ಸವ ಅಂಗವಾಗಿ ಪತ್ರಿಕೆಗೆ ಶುಭ ಕೋರುವುದರೊಂದಿಗೆ ಜಾಹೀರಾತು ನೀಡುವುದರ ಮೂಲಕ ಆರ್ಥಿಕ ಸಹಾಯ ನೀಡಿದ ಎಲ್ಲ ಜಾಹೀರಾತುದಾರರಿಗೆ ಮತ್ತು ಪತ್ರಿಕೆಯ ಓದುಗರಿಗೆ, ಹಿತೈಷಿಗಳು, ಸ್ನೇಹಿತರಿಗೆ, ವರದಿಗಾರರಿಗೆ, ಚಂದಾದಾರರಿಗೆ ಹೃದಯಪೂರ್ವ ಅಭಿನಂದನೆಗಳು.
-ರಾಜು ದೇಶಮುಖ, ಸಂಪಾದಕರು

Total Page Visits: 919 - Today Page Visits: 1

LEAVE A REPLY

Please enter your comment!
Please enter your name here