ಬೆಂಕಿ ಅವಘಡ ಅಗ್ನಿ ಶಾಮಕ ದಳದ ಪೇದೆ ಸಾವು

0
1000

ಕಲಬುರ್ಗಿ, ಡಿ. 26: ನಗರದ ಸೂಪರ್ ಮಾರ್ಕೆಟ್ನಲ್ಲಿ ರವಿವಾರ ಸಂಜೆ ಅಂಗಡಿಯಲ್ಲಿ ಸಂಭಾವಿಸಿದ ಬೆಂಕಿ ಅವಘಡದಲ್ಲಿ ಅಗ್ನಿ ಶಾಮಕ ದಳದ ಪೇದೆ ಸಾವನ್ನಪ್ಪಿದ್ದಾರೆ.
ರಮೇಶ್ ಪವಾರ (56) ಸಾವನ್ನಪ್ಪಿದ ನತದೃಷ್ಟನಾಗಿ ದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಜನತಾ ಬಜಾರ್ ಹತ್ತಿರದ ಕೆನರಾ ಬ್ಯಾಂಕ್ನ ಜನರೇಟರ್ ಬೆಂಕಿ ಹತ್ತಿದ್ದಾಗ ಬೆಂಕಿ ನಂದಿಸಲು ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಲಳಲ್ಲಿ ಒಬ್ಬರಾದ ರಮೇಶ್ ಬ್ಯಾಂಕ್ ಶಟರ್ಗೆ ಮುಟ್ಟಿ ಬೆಂಕಿ ಅರಿಸಲು ಪ್ರಯತ್ನಿಸಿದಾಗ ಈ ಕರೆಂಟ್ ಶಾಟ್ನಿಂದ ನೆಲಕ್ಕೆ ಉರುಳಿಬಿದ್ದಾಗ ಕೂಡ್ಲೇ ಅವರನ್ನು ಆಟೋ ದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿದ್ರು ಆತನ ಪ್ರಾಣ ಉಳಿಲಿಲ್ಲ.

LEAVE A REPLY

Please enter your comment!
Please enter your name here