ಕಲಬುರಗಿ, ಡಿ. 15: ಕರ್ನಾಟಕದಲ್ಲಿ ಹುಟ್ಟಿ, ಕರ್ನಾಟಕದಲ್ಲಿಯೇ ಬೆಳೆದು ಇಲ್ಲಿಯೇ ತಮ್ಮ ರಾಜಕೀಯ ಅಧಿಕಾರವನ್ನು ಪಡೆದುಕೊಂಡ ಎಂ.ಇ.ಎಸ್. ಸಂಘಟನೆಯು ಕೇವಲ ಮಹಾರಾಷ್ಟçಕ್ಕೆ ಮಾತ್ರ ಗೌರವ ತೋರುವ ದೃಷ್ಟಿಯಿಂದ ನಿನ್ನೆ ಬೆಳಗಾವಿಯಲ್ಲಿ ಮಹಾಮೇಳ ನಡೆಸಿ, ಕನ್ನಡ ಧ್ವಜವನ್ನು ಸುಟ್ಟು ಹಾಕಿ ಪುಂಡಾಟಿಕೆ ಮೆರೆದ ಘಟನೆಯನ್ನು ಜೈ ಕನ್ನಡಿಗರ ರಕ್ಷಣಾ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ ಪರತಾಬಾದ ಅವರು ಹೇಳಿದ್ದಾರೆ.
ಇದೊಂದೆ ಇಂತಹ ಘಟನೆಯ ಅಲ್ಲ ಅವರು ಪದೇ ಪದೇ ಮಾಡುತ್ತಲೇ ಬಂದಿದ್ದು, ಇಂತಹ ಮರಾಠ ಜನಾಂಗಕ್ಕೆ ಕರ್ನಾಟಕ ಸರಕಾವು ಮರಾಠ ನಿಗಮ ಮಂಡಳಿ ಸ್ಥಾಪಿಸಿ, ಅವರ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸೌಲತ್ಯಗಳ್ನು ನೀಡಿದರೂ ಸಹಿತ ಇವರು ಕೇವಲ ಮಹಾರಾಷ್ಟçವೆಂದು ಘೋಷಣೆ ಕೂಗುತ್ತಾ ಕರ್ನಾಟಕ ಜನತೆಗೆ ಮೋಸ ಮಾಡುತ್ತಿದ್ದು, ಇಂತಹ ಪುಂಡಾಟಿಕೆ ಮುಖಂಡರಿAದ ಇಡೀ ಸಮಾಜದ ಸ್ವಾಸ್ಥ ಹಾಳಾಗಿ, ಭಾಷೆ, ಬಾಷೆಗಳಲ್ಲಿ ಬೆಂಕಿ ಹೆಚ್ಚುವ ಕೆಲ ಮಾಡುತ್ತಿರುವ ಇಂತಹವರಿಗೆ ಮರಾಠ ನಿಮಗ ಮಂಡಳಿ ನೀಡಿರುವುದುನ್ನು ಮುಲಾಜೀಲ್ಲದೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.