ಕಲಬುರಗಿ ಪಾಲಿಕೆಯಲ್ಲಿ ವಿಜಯಿಯಾದ ಬಿಜೆಪಿ ಅಭ್ಯರ್ಥಿಗಳ ವಿವರ

0
1266

ಕಲಬುರಗಿ ಮಹಾನಗರಪಾಲಿಕೆಯ ಚುನಾವಣೆಯ ಮತ ಏಣಿಕೆ ಕಾರ್ಯ ಇನ್ನು ಪ್ರಗತಿಯಲ್ಲಿದ್ದು ಈಗಾಗಲೇ ಘೋಷಣೆಯಾದ 44 ಸ್ಥಾನಗಳ ಫಲಿತಾಂಶದಲ್ಲಿ ಬಿಜೆಪಿ ಈಗಾಗಲೇ 21 ಸ್ಥಾನಗಳನ್ನು ಗಳಿಸಿದೆ.
ನಂತರದ ಸ್ಥಾನ ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದುಕೊಂಡಿದೆ.
ಸುನೀಲ್ ಮಲ್ಲಿಕಾರ್ಜುನ ವಾರ್ಡ ನಂ. 02 ಬಿಜೆಪಿ
ಅರುಣಾ ಬಾಯಿ ವಾರ್ಡ ನಂ. 06 ಬಿಜೆಪಿ
ಕೃಷ್ಣರಾಜ ರೇವು ನಾಯಕ ವಾರ್ಡ ನಂ. 07 ಬಿಜೆಪಿ
ಸಚೀನ ರೇವಣಕರ್ ವಾರ್ಡ ನಂ. 08 ಬಿಜೆಪಿ
ಸುನೀಲ್ ಬನಶೆಟ್ಟಿ ವಾರ್ಡ ನಂ. 09 ಬಿಜೆಪಿ
ತಹಸೀನ್ ವಾರ್ಡ ನಂ. 13 ಬಿಜೆಪಿ
ರೇಣುಕಾ ರಾಮುರೆಡ್ಡಿ ವಾರ್ಡ ನಂ. 37 ಬಿಜೆಪಿ
ಗುರುರಾಜ ವಾರ್ಡ ನಂ. 38 ಬಿಜೆಪಿ
ಪಾರ್ವತಿ ವಾರ್ಡ ನಂ. 51 ಬಿಜೆಪಿ
ಪ್ರಭು ಹಾದಿಮನಿ ವಾರ್ಡ ನಂ. 11 ಬಿಜೆಪಿ
ಶಿವಾನಂದ ಪಿಸ್ತಿ ವಾರ್ಡ ನಂ. 25 ಬಿಜೆಪಿ
ಶೋಭಾ ದೇಸಾಯಿ ವಾರ್ಡ ನಂ. 52 ಬಿಜೆಪಿ
ದಿಗಂಬರ್ ವಾರ್ಡ ನಂ. 23 ಬಿಜೆಪಿ
ವಿಶಾಲ ಧರ್ಗಿ ವಾರ್ಡ ನಂ. 46 ಬಿಜೆಪಿ
ರೇಣುಕಾ ವಾರ್ಡ ನಂ. 47 ಬಿಜೆಪಿ
ವೀರಣ್ಣ ಹೊನ್ನಳ್ಳಿ ವಾರ್ಡ ನಂ. 48 ಬಿಜೆಪಿ
ಪ್ರಿಯಾಂಕ ಅಂಬರೀಷ ವಾರ್ಡ ನಂ. 24 ಬಿಜೆಪಿ
ಮೇಘನಾ ಕಳಸ್ಕರ್ ವಾರ್ಡ ನಂ. 30 ಬಿಜೆಪಿ
ಶಾಂತಾಬಾಯಿ ಚಂದ್ರಶೇಖರವಾರ್ಡ ನಂ. 31 ಬಿಜೆಪಿ
ಮಲ್ಲು ಉದನೂರ ವಾರ್ಡ ನಂ. 50 ಬಿಜೆಪಿ

ಕಾಂಗ್ರೆಸ್ ಅಭ್ಯರ್ಥಿಗಳ ವಿಜಯಗಳ ಪಟ್ಟಿ:
ಪುತಳಿಬಾಯಿ ವಾರ್ಡ ನಂ. 01 ಕಾಂಗ್ರೆಸ್
ಮೊಹಮ್ಮದ ಅಬ್ದುಲ ವಾರ್ಡ ನಂ. 03 ಕಾಂಗ್ರೆಸ್
ಪ್ರಕಾಶ ಕಪನೂರ ವಾರ್ಡ ನಂ. 12 ಕಾಂಗ್ರೆಸ್
ರಾಗಮ್ಮ ವಾರ್ಡ ನಂ. 33 ಕಾಂಗ್ರೆಸ್
ಮಹ್ಮದ ಅಜೀಮುದ್ದೀನ್ ವಾರ್ಡ ನಂ. 22 ಕಾಂಗ್ರೆಸ್
ನಜೀಮಾ ಬೇಗಂ ವಾರ್ಡ ನಂ. 15 ಕಾಂಗ್ರೆಸ್
ಶೇಕ್ ಅಜಮಲ್ ವಾರ್ಡ ನಂ. 21 ಕಾಂಗ್ರೆಸ್
ರೇಣುಕಾ ಪರಶುರಾಮ ವಾರ್ಡ ನಂ. 39 ಕಾಂಗ್ರೆಸ್
ಅನುಪಮಾ ರಮೇಶ ವಾರ್ಡ ನಂ. 26 ಕಾಂಗ್ರೆಸ್
ತೃಪ್ತಿ ಅಲ್ಲದ ವಾರ್ಡ ನಂ. 45 ಕಾಂಗ್ರೆಸ್
ಯಲ್ಲಪ್ಪ ನಾಯಿಕೋಡಿ ವಾರ್ಡ ನಂ. 53 ಕಾಂಗ್ರೆಸ್
ಮಹ್ಮದ ಇರ್ಮಾನ ವಾರ್ಡ ನಂ. 29 ಕಾಂಗ್ರೆಸ್
ಮಹ್ಮದ ಅಯಾಜ್ ವಾರ್ಡ ನಂ. 17 ಕಾಂಗ್ರೆಸ್
ವಾರ್ಡ ನಂ. 28 ಕಾಂಗ್ರೆಸ್
ಇನ್ನು ಜೆಡಿಎಸ್ ಅಭ್ಯರ್ಥಿಗಳ ಗೆದ್ದ ವಾರ್ಡಗಳು:
ವಿಶಾಲಕುಮಾರ ನವರಂಗ ವಾರ್ಡ ನಂ. 34 ಜೆಡಿಎಸ್
ವಿಜಯಲಕ್ಷಿö್ಮÃ ವಾರ್ಡ ನಂ. 16 ಜೆಡಿಎಸ್.
ಸಾಜೀದ ಕಲ್ಯಾಣಿ ವಾರ್ಡ ನಂ. 27 ಜೆಡಿಎಸ್.

ಪಕ್ಷೇತ್ರ ಅಭ್ಯರ್ಥಿಯಾಗಿ ವಾರ್ಡ ನಂ. 36ರ ಶಂಭುಲಿAಗ ಅವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here