ರವಿವಾರ ನಂದೂರ ಗ್ರಾಮ ವ್ಯಾಪ್ತಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಕೃಷಿ ಇಲಾಖೆಯ ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಸ್ಥಾಪನೆ ಯೋಜನೆಯಡಿ ರೋಹಿಣಿ ರೈತ ಉತ್ಪಾದಕರ ಕಂಪನಿಗೆ ಸಬ್ಸಿಡಿ ದರದಲ್ಲಿ ಟ್ರ‍್ಟಾಕ್ಟರ್ ವಿತರಿಸುವ ಮುನ್ನ ಟ್ರಾಕ್ಟರ್ ಚಲಾಯಿಸಿ ಗಮನ ಸೆಳೆದರು.