ಗುಲಬರ್ಗಾ ವಿವಿ ಪರೀಕ್ಷೆಗಳು ರದ್ದು

0
861
Gulbarga University | LinkedIn

ಕಲಬುರಗಿ, ಆಗಸ್ಟ. 07:ಸರಕಾರದ ಆದೇಶದನ್ವಯ ಕಲಬುರಗಿ ವಿಶ್ವವಿದ್ಯಾಲಯವು ನಿಗದಿಪಡಿಸಿ ಪ್ರಕಟಿಸಿರುವ ವೇಳಾಪಟ್ಟಿಯಂತೆ ಇಂದಿನಿAದ 14ರ ವರೆಗೆ ನಡೆಯಬೇಕೆದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.
ದಿನಾಂಕ 7, 8 ಮತ್ತು 14.08.2021ರ ವರೆಗಿನ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ತಿಂಗಳ 27ರ ಬಳಿಕ ಮುಂದೂಡಲಾಗಿದ್ದ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ವಿವಿಯ ಮೌಲ್ಯಮಾಪನ ಕುಲಪತಿಗಳು ತಿಳಿಸಿದ್ದಾರೆ.
ಉಳಿದ ಎಲ್ಲಾ ಪರೀಕ್ಷೆಗಳು ಈ ಮುಮಚೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಯಾವುದೇ ಬದಲಾವಣೆ ಇಲ್ಲದೆ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗುಲಬರ್ಗಾ ವಿವಿ ವ್ಯಾಪ್ತಿಯ ಎಲ್ಲ ಮಹಾವಿದ್ಯಾಲಯಗಳ ಎಲ್ಲಾ ಪ್ರಾಂಶುಪಾಲರರು ಸಂಬAಧಿಸಿದ ಎಲ್ಲಾ ವಿದ್ಯಾರ್ಥಿಗಳ ಬೋಧಕ/ಬೋಧಕೇತರ ಎಲ್ಲಾ ಸಿಬ್ಬಂಧಿಗಳ ಗಮನಕ್ಕೆ ತರಲು ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here