ಕೋವಿಡ್, ನೆರೆ ಹಾವಳಿ ನಿರ್ವಹಣೆಗೆ ಜಿಲ್ಲಾವಾರು ಸಚಿವರ ನೇಮಕ:ಬೊಮ್ಮಾಯಿ

0
875
Karnataka cabinet expansion: CM Bommai says oath-taking at 2:15pm today |  Latest News India - Hindustan Times

ಬೆಂಗಳೂರು, ಆಗಸ್ಟ. 04: ರಾಜ್ಯದಲ್ಲಿ ಕೋವಿಡ್-19 ವೈರಸ್ ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು ಈ ಕೆಳಕಂಡAತೆ ಸಚಿವರುಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ ತಕ್ಷಣದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಜಾರಿಮಾಡಿದ್ದಾರೆ.
ಗೋವಿಂದ ಕಾರಜೋಳ-ಬೆಳಗಾವಿ, ಕೆ.ಎಸ್. ಈಶ್ವರಪ್ಪ -ಶಿವಮೊಗ್ಗ, ಆರ್. ಅಶೋಕ್-ಬೆಂಗಳೂರು ನಗರ, ಬಿ. ಶ್ರೀರಾಮುಲು-ಚಿತ್ರದುರ್ಗ, ವಿ. ಸೋಮಣ್ಣ-ರಾಯಚೂರು, ಉಮೇಶ್ ವಿ. ಕತ್ತಿ-ಬಾಗಲಕೋಟೆ, ಎಸ್. ಅಂಗಾರ-ದಕ್ಷಿಣ ಕನ್ನಡ, ಜೆ. ಸಿ. ಮಾಧುಸ್ವಾಮಿ-ತುಮಕೂರು, ಅರಗ ಜ್ಞಾನೇಂದ್ರ-ಚಿಕ್ಕಮಗಳೂರು, ಡಾ. ಸಿ. ಎನ್. ಅಶ್ವತ್ಥ ನಾರಾಯಣ-ರಾಮನಗರ, ಸಿ.ಸಿ. ಪಾಟೀಲ್-ಗದಗ, ಆನಂದ್ ಸಿಂಗ್-ಬಳ್ಳಾರಿ ಮತ್ತು ವಿಜಯನಗರ, ಕೋಟ ಶ್ರೀನಿವಾಸ ಪೂಜಾರಿ-ಕೊಡಗು, ಪ್ರಭು ಚವ್ಹಾಣ್-ಬೀದರ, ಮುರುಗೇಶ ರುದ್ರಪ್ಪ ನಿರಾಣಿ-ಕಲಬುರಗಿ, ಶಿವರಾಮ್ ಹೆಬ್ಬಾರ್-ಉತ್ತರ ಕನ್ನಡ, ಎಸ್.ಟಿ. ಸೋಮಶೇಖರ-ಮೈಸೂರು ಮತ್ತು ಚಾಮರಾಜನಗರ, ಬಿ.ಸಿ. ಪಾಟೀಲ್-ಹಾವೇರಿ, ಬಿ.ಎ. ಬಸವರಾಜ-ದಾವಣಗೆರೆ ಮತ್ತು ಡಾ. ಕೆ. ಸುಧಾಕರ್ ಅವರನ್ನು ಚಿಕ್ಕಬಳ್ಳಾಪುರ, ಗೋಪಾಲಯ್ಯ-ಹಾಸನ, ಶ್ರೀಮತಿ ಶಶಿಕಲಾ ಜೊಲ್ಲೆ-ವಿಜಯಪುರ, ಎಂಟಿಬಿ ನಾಗರಾಜು-ಬೆಂಗಳೂರು ಗ್ರಾಮಾಂತರ, ನಾರಾಯಣಗೌಡ-ಮಂಡ್ಯ, ಬಿ.ಸಿ. ನಾಗೇಶ-ಯಾದಗಿರಿ, ಪಿ. ಸುನಿಲ್‌ಕುಮಾರ-ಉಡುಪಿ, ಆಚಾರ್ ಹಾಲಪ್ಪ ಬಸಪ್ಪ-ಕೊಪ್ಪಳ, ಶಂಕರ ಬಿ.,ಪಾಟಿಲ್ ಮುನೇರಕೊಪ್ಪ-ಧಾರವಾಡ ಮತ್ತು ಮುನಿರತ್ನ-ಕೋಲಾರ ಜಿಲ್ಲೆಗೆ ನೇಮಿಸಿ ಮುಖ್ಯಮಂತ್ರಿಗಳು ಆದೇಶ ಜಾರಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here