ಅನೀಲಕುಮಾರ ಪಟ್ಟಣ ಅವರಿಂದ ಮತದಾರರಿಗೆ ಅಭಿನಂದನೆಗಳು

0
136

ಕಲಬುರಗಿ, ಮಾ. 1: ಇತ್ತೀಚೆಗೆ ನಡೆದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರ ಪೆನಾಲ್‌ನಿಂದ ಸ್ಪರ್ಧಿಸಿದ್ದ ತಮ್ಮನ್ನು ಆಯ್ಕೆ ಮಾಡಿದ ಮತದಾರ ಬಾಂಧವರಿಗೆ ಹಾಗೂ ನನ್ನ ಆಯ್ಕೆಯಲ್ಲಿ ಪರೋಕ್ಷವಾಗಿ ಹಾಗೂ ಅಪರೋಕ್ಷವಾಗಿ ಶ್ರಮವಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ನೂತನವಾಗಿ ಆಯ್ಕೆಯಾದ ಅನೀಲಕುಮಾರ ಪಟ್ಟಣ ಅವರು ತಿಳಿಸಿದ್ದಾರೆ.

Total Page Visits: 114 - Today Page Visits: 1

LEAVE A REPLY

Please enter your comment!
Please enter your name here