ಕೊರೊನಾ ವ್ಯಾಕ್ಸಿನ ಮಧ್ಯಾಹ್ನ 3ರ ವರಗೆ ಸಿಬ್ಬಂದಿಗಳಿಗೆ ನೀಡಿದ ವಿವರ

0
749

ಕಲಬುರಗಿ, ಜ. 16: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಶನಿವಾರ ಕಲಬುರಗಿಯ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಜಿಲ್ಲೆಯಾದ್ಯಂತ ಮಧ್ಯಾಹ್ನ 3ರ ವರೆಗೆ ಲಸಿಕೆ ನೀಡಿದ ವಿವರ ಇಂತಿದೆ.
ಜಿಮ್ಸ್ ಆಸ್ಪತ್ರೆ -38, ಅಫಜಲಪುರ ಆಸ್ಪತ್ರೆ-24, ಆಳಂದ ಆಸ್ಪತ್ರೆ-34, 4. ಸೇಡಂ ಆಸ್ಪತ್ರೆ-40, ಚಿತ್ತಾಪುರ ಆಸ್ಪತ್ರೆ- 24, ಜೇವರ್ಗಿ ಆಸ್ಪತ್ರೆ- 45, ಚಿಂಚೋಳಿ ಆಸ್ಪತ್ರೆ-49, ಗೊಬ್ಬೂರು (ಬಿ) ಪಿಎಚ್ ಸಿ-34 ಸಿಬ್ಬಂದಿಗಳಿಗೆ ಕೊರೊನಾ ವ್ಯಾಕ್ಸಿನ್ ಚುಚ್ಚುಮದ್ದು ನೀಡಲಾಯಿತು.

LEAVE A REPLY

Please enter your comment!
Please enter your name here