ಇಟಗಾ ಅಹ್ಮದಾಬಾದ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ

0
701

ಕಲಬುರಗಿ, ಡಿ. 31: ತಾಲೂಕಿನ ಇಟಗಾ ಅಹಮದಾಬಾದ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ 18 ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಪಂಚಾಯತ್ ಬಿಜೆಪಿ ವಶಕ್ಕೆ ಬಂದಿದೆ.
ವೆAಕಟ ಬೇನೂರ, ಮಾಲಗತ್ತಿ, ಭೂಪಾಲ ತೆಗನೂರ ಈ ಮೂರು ಗ್ರಾಮ ಪಂಚಾಯತ್ ಮತಕ್ಷೇತ್ರಗಳು ಇಟಗಾ ಅಹ್ಮದಾಬಾದ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರಲಿವೆ.
ಒಟ್ಟು 23 ಸದಸ್ಯ ಬಲದ ಈ ಪಂಚಾಯತ್‌ನಲ್ಲಿ 18 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಉಳಿದ 5 ಸ್ಥಾನಗಳಲ್ಲಿ ಕಾಂಗೈ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.

Total Page Visits: 797 - Today Page Visits: 1

LEAVE A REPLY

Please enter your comment!
Please enter your name here