ಕಲಬುರಗಿ ತಾಲೂಕಿನ 28 ಗ್ರಾ.ಪಂ. 166 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 16 ಗ್ರಾಮ ಪಂಚಾಯತಿಗಳ 87 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 242 ಸದಸ್ಯರು ಆಯ್ಕೆಗೊಂಡಿದ್ದಾರೆ.
ಆಳಂದ ತಾಲೂಕಿನ 36 ಗ್ರಾ.ಪಂ. 202 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 32 ಗ್ರಾಮ ಪಂಚಾಯತಿಗಳ 180 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 528 ಸದಸ್ಯರು ಆಯ್ಕೆಗೊಂಡಿದ್ದಾರೆ.
ಅಫಜಲಪೂರ ತಾಲೂಕಿನ 28 ಗ್ರಾ.ಪಂ. 177 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 28 ಗ್ರಾಮ ಪಂಚಾಯತಿಗಳ 177 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 498 ಸದಸ್ಯರು ಆಯ್ಕೆಗೊಂಡಿದ್ದಾರೆ.
ಜೇರ‍್ಗಿ ತಾಲೂಕಿನ 23 ಗ್ರಾ.ಪಂ. 123 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 21 ಗ್ರಾಮ ಪಂಚಾಯತಿಗಳ 109 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 329 ಸದಸ್ಯರು ಆಯ್ಕೆಗೊಂಡಿದ್ದಾರೆ.
ಚಿತ್ತಾಪುರ ತಾಲೂಕಿನ 24 ಗ್ರಾ.ಪಂ. 133 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 410 ಸದಸ್ಯರು ಆಯ್ಕೆಗೊಂಡಿದ್ದಾರೆ.
ಸೇಡಂ ತಾಲೂಕಿನ 27 ಗ್ರಾ.ಪಂ. 159 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 12 ಗ್ರಾಮ ಪಂಚಾಯತಿಗಳ 66 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 174 ಸದಸ್ಯರು ಆಯ್ಕೆಗೊಂಡಿದ್ದಾರೆ.
ಚಿಂಚೋಳಿ ತಾಲೂಕಿನ 27 ಗ್ರಾ.ಪಂ. 163 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 26 ಗ್ರಾಮ ಪಂಚಾಯತಿಗಳ 156 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 441 ಸದಸ್ಯರು ಆಯ್ಕೆಗೊಂಡಿದ್ದಾರೆ.
ಕಮಲಾಪುರ ತಾಲೂಕಿನ 16 ಗ್ರಾ.ಪಂ. 99 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 15 ಗ್ರಾಮ ಪಂಚಾಯತಿಗಳ 93 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 251 ಸದಸ್ಯರು ಆಯ್ಕೆಗೊಂಡಿದ್ದಾರೆ.
ಕಾಳಗಿ ತಾಲೂಕಿನ 14 ಗ್ರಾ.ಪಂ. 85 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 13 ಗ್ರಾಮ ಪಂಚಾಯತಿಗಳ 77 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 122 ಸದಸ್ಯರು ಆಯ್ಕೆಗೊಂಡಿದ್ದಾರೆ.
ಶಹಾಬಾದ ತಾಲೂಕಿನ 4 ಗ್ರಾ.ಪಂ. 31 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 4 ಗ್ರಾಮ ಪಂಚಾಯತಿಗಳ 31 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 90 ಸದಸ್ಯರು ಆಯ್ಕೆಗೊಂಡಿದ್ದಾರೆ.
ಯಡ್ರಾಮಿ ತಾಲೂಕಿನ 15 ಗ್ರಾ.ಪಂ. 89 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 13 ಗ್ರಾಮ ಪಂಚಾಯತಿಗಳ 74 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 220 ಸದಸ್ಯರು ಆಯ್ಕೆಗೊಂಡಿದ್ದಾರೆ.