ಮದುವೆ ಸಮಾರಂಭಕ್ಕೂ ಬಿಡದ ಚುನಾವಣಾ ಪ್ರಚಾರ

0
1462

ಕಲಬುರಗಿ, ಡಿ. 21: ಈಗ ಗ್ರಾಮೀಣ ಭಾಗದಲ್ಲಿ ಎಲ್ಲೂ ನೋಡಿದರೂ ಅಲ್ಲಿ ಚುನಾವಣಾ ಪ್ರಚಾರದ ಭರಾಟೆಯಾಗಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ನಾನಾ ರೀತಿಯ ಕಸರತು ನಡೆಸಿದ್ದು ಇಲ್ಲೊಬ್ಬರು ಚುನಾವಣಾ ಕಣದಲ್ಲಿ ನಿಂತರುವ ಅಭ್ಯರ್ಥಿಯೊರ್ವರ ಪರ ಮತದಾನಕ್ಕೆ ಪ್ರಚಾರಕ್ಕಾಗಿ ಮದು ಮಕ್ಕಳನ್ನು ಬಿಟ್ಟಿಲ್ಲ.
ತಾಲೂಕಿನ ಅಷ್ಠಗಾ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಮದುವೆ ಸಮಾರಂಭವೇ ಇದಕ್ಕೆ ಸಾಕ್ಷಿಯಾಗಿದೆ.
ಅಷ್ಟಗಾ ಪಂಚಾಯತ್ ಅಭ್ಯರ್ಥಿಯಾದ ಕಮಲಾಬಾಯಿ ತುಳಜಪ್ಪಾ ಬಿರಾದಾರ ಅವರ ಪರ ಶರಣಗೌಡ ಬಿರಾದಾರ ಎಂಬುವವರು ಗುಂಡುಸಿAಗ್ ಬಾಬುರಾವ ಅವರ ಮದುವೆಯಲ್ಲಿ ಮತಪತ್ರ ನಮೂನೆಯನ್ನು ತೋರಿಸಿ ಪ್ರದರ್ಶಿಸಿದ್ದನ್ನು ಕಾಣಬಹುದು.

LEAVE A REPLY

Please enter your comment!
Please enter your name here