ಆಹಾರ ಇಲಾಖೆಯ ಉಪನಿರ್ದೇಶಕರಾಗಿ ದಯಾನಂದ ಪಾಟೀಲ ಅಧಿಕಾರ‌ ಸ್ವೀಕಾರ

0
978

ಕಲಬುರಗಿ.ಡಿ.18:ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಕಚೇರಿಯ ಉಪ ನರ‍್ದೇಶಕರಾಗಿ ದಯಾನಂದ್ ಪಾಟೀಲ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಪ್ರಭಾರಿ ಉಪ ನರ‍್ದೇಶಕರಾಗಿದ್ದ ಕಚೇರಿಯ ಸಹಾಯಕ‌ ನರ‍್ದೇಶಕ ದತ್ತಪ್ಪ ಅವರಿಂದ ಅಧಿಕಾರ ವಹಿಸಿಕೊಂಡರು.
ಈ ಸಂರ‍್ಭದಲ್ಲಿ ಕಚೇರಿ ವ್ಯವಸ್ಥಾಪಕ ಅಲ್ಲಾಭಕ್ಷ ಇದ್ದರು. ದಯಾನಂದ‌ ಪಾಟೀಲ ಅವರು ಈ ಹಿಂದೆ ಜಿಲ್ಲೆಯ ಸೇಡಂ, ಅಫಜಲಪೂರ ಹಾಗೂ ಆಳಂದ ತಾಲೂಕಿನ ತಹಶೀಲ್ದಾರರಾಗಿಯೂ ಕರ‍್ಯನರ‍್ವಹಿಸಿದ್ದಾರೆ.

LEAVE A REPLY

Please enter your comment!
Please enter your name here