ಕುಸನೂರ ಪಂಚಾಯತ್‌ಗೆ ಅನುರಾಧಾ ವಳಕೇರಿ ಅವಿರೋಧ ಆಯ್ಕೆ

0
1508

ಕಲಬುರಗಿ, ಡಿ. 14: 2020ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕುಸನೂರ ಮತಕ್ಷೇತ್ರದಿಂದ ಶ್ರೀಮತಿ ಅನುರಾಧಾ ಜಗದೀಶ ವಳಕೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಕುಸನೂರ ಗ್ರಾಮ ಪಂಚಾಯತ್‌ದಿAದ ಈಗ ಆಯ್ಕೆಯಾಗುತ್ತಿರುವುದ 5ನೇ ಬಾರಿಯಾಗಿದೆ. ಈ ಮೊದಲು ಅವರು ಒಂದು ಬಾರಿ ಕುಸನೂರ ಪಂಚಾಯತ್‌ಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇಂದು ನಾಮಪತ್ರ ಹಿಂಪಡೆಯಲು ಕೊನೆಯದಿನವಾದ ಹಿನ್ನೆಲೆಯಲ್ಲಿ ಸಲ್ಲಿಸಿದ ನಾಮಪತ್ರಗಳನ್ನು ಅಭ್ಯರ್ಥಿಗಳು ಹಿಂಪಡೆದಿದ್ದರಿAದ ಶ್ರೀಮತಿ ಅನುರಾಧಾ ವಳಕೇರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here