21ರಂದು ಅಂಬಲಗಾದಲ್ಲಿ ಮಾನ್ಪಡೆ ಅವರ ಅಂತ್ಯಕ್ರಿಯೆ

0
1132

ಕಲಬುರಗಿ, ಅ. 20: ರೈತ ಕಾರ್ಮಿಕರ ಮುಖಂಡರು ಗ್ರಾಮಪಂಚಾಯತಿ ನೌಕರರ ಸಂಘಟನೆಯ ರಾಜ್ಯ ಅಧ್ಯಕ್ಷರು ಆಗಿದ್ದ ಕಾಮ್ರೇಡ ಮಾರುತಿ ಮಾನ್ಪಡೆಯವರ ಅಂತ್ಯಕ್ರಿಯೇ ನಾಳೆ ಅಂದರೆ 21.10.2020ರಂದು ಅವರ ಸ್ವಗ್ರಾಮ ಅಂಬಲಗಾದಲ್ಲಿ ಬೆಳಿಗ್ಗೆ 11.00 ಗಂಟೆಗೆ ನೆರವೇರಲಿದೆ.
ಕಳೆದ ನಾಲ್ಕು ದಶಗಳಿಂದ ಹೋರಾಟವೇ ತಮ್ಮ ಜೀವನ ಕಾರ್ಮಿಕರ ಪರ ಧ್ವನಿ ಎತ್ತಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಯಾವುದೇ ಮೂಲಾಜಿಲ್ಲದೇ ಹೋರಾಟದ ಮುಂಚೂನಿಯಲ್ಲಿರುತ್ತಿದ್ದ ಅವರು ಇನ್ನಿಲ್ಲ ಎಂಬುದು ಕಲಬುರಗಿ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ನೋವಿನ ಸಂಗತಿಯಾಗಿದೆ.
ಅAಬಲಗಾ ಗ್ರಾಮಕ್ಕೆ ಬರಲು ಕಲಬುರಗಿಯಿಂದ ಮಹಾಗಾಂವ ಮಾರ್ಗವಾಗಿ ತಲುಪಬಹುದು.

LEAVE A REPLY

Please enter your comment!
Please enter your name here