ಕೊರೊನಾಗೆ ಕಲಬುರಗಿಯಲ್ಲಿ 6 ಜನ ಬಲಿ

0
898

ಕಲಬುರಗಿ, ಸೆ. 18: ಇತ್ತ ಕೊರೊನಾ ಮಹಾಮಹಾ ತನ್ನ ಅರ್ಭಟ ಮುಂದುವರೆಸಿ ದ್ದು, ಇಂದು ಈ ಸೋಂಕಿನಿAದಾಗಿ 6 ಜನರು ಸಾವಿಗೀಡಾಗಿದ್ದಾರೆ.
ಇಂದು ಹೊಸದಾಗಿ 179 ಜನರು ಈ ರೋಗದಿಂದ ಬಳಲಿ ಆಸ್ಪತ್ರೆ ಸೇರಿದ್ದು, ಇಲ್ಲಿ ಯವರೆಗೆ ಒಟ್ಟು 15333 ಜನರು ಸೋಂಕಿನಿAದ ಬಳಲಿದಂತಾಗಿದೆ.
ಆಸ್ಪತ್ರೆಯಿಂದ ಇಂದು 202 ಜನರು ಸೇರಿ ಇಲ್ಲಿಯವರೆಗೆ 12320 ಜನರು ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2759 ಸಕ್ರೀಯ ಪ್ರಕರಣ ಗಳಿದ್ದು, ಇಲ್ಲಿಯವರೆಗೆ ಈ ಸೋಂಕಿನಿAದ 254 ಜನರು ಪ್ರಾಣಕಳೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here