ಮಳೆಯಿಂದ ಮನೆ ಕುಸಿತ

0
813

ಕಲಬುರಗಿ, ಸೆ. ೧೧: ನಗರದಲ್ಲಿ ಕಳೆದ ೨ ದಿನಗಳಿಂದ ಸುರಿದ ಭಾರೀ ಮಳೆಗೆ ಹಲವಾರು ಮನೆಗಳು ಕುಸಿದಿದ್ದು, ನಗರದ ಮಕ್ತಂಪುರ ಬಡಾವಣೆಯ ಬಸವಣ್ಣ ಗುಡಿ ಹತ್ತಿರ ವಿರುವ ಉದನೂರ ಎಂಬುವವರ ಮನೆ ಈ ಮಳೆಯಿಂದ ಸಂಪೂರ್ಣ ಕುಸಿದಿದೆ.
ಅದೃಷ್ಟವಶಾತ್ ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲ್ಲಿಲ್ಲ, ಅಲ್ಲದೇ ಈ ಘಟನೆಯಿಂದ ಯಾವುದೇ ಸಾವು ನೋವಿಗಳು ಸಂಭವಿಸದೇ ಇದ್ದರೂ ಮನೆಯಲ್ಲಿದ್ದ ಎಲ್ಲ ಸಾಮಾನು, ಸರಂಜಾಮಗಳು ಸಂಪೂರ್ಣ ಹಾಳಾಗಿವೆ.
ಆದಿತ್ಯ ಬಸಲಿಂಗಪ್ಪ ಉದನೂರ ಎಂಬುವವರ ಮನೆಯೆ ಈ ಮಳೆಗೆ ಸಂಪೂರ್ಣ ಗೋಡೆ ಕುಸಿದು ಹಾಳಾಗಿದೆ.

LEAVE A REPLY

Please enter your comment!
Please enter your name here