ಸುಪರ ಮಾರ್ಕೆಟ್ ಎಸ್.ಬಿ.ಐ. ಸೀಲ್‌ಡೌನ್

0
1897

ಕಲಬುರಗಿ, ಜು. 24: ನಗರದ ಸುಪರ್ ಮಾರ್ಕೆಟ್‌ನಲ್ಲಿನ ಚೇಂಬರ್ ಆಫ್ ಕಾಮರ್ಸ ಕಟ್ಟಡದಲ್ಲಿರುವ ಎಸ್.ಬಿ.ಐ. ಬ್ಯಾಂಕ್ ಇಂದು ಸೀಲ್‌ಡೌನ್ ಮಾಡಲಾಗಿದೆ.
ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಮೂರು ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ನಿನ್ನೆಯಿಂದ ಸೋಮವಾರದವರೆಗೆ ಬ್ಯಾಂಕ್ ಸೀಲ್‌ಡೌನ್ ಮಾಡಲಾಗಿದೆ.
ಬ್ಯಾಂಕ್, ಎಚ್.ಕೆ.ಸಿ.ಸಿ.ಐ ಸಂಪೂರ್ಣ ಸ್ಯಾನಿಟೈಜರ್ ಮಾಡ ಲಾಗಿದ್ದು, ಆವರಣದಲ್ಲಿರುವ ಎಟಿಎಂ ಸೇವೆಯನ್ನು ಕೂಡಾ ರದ್ದು ಮಾಡಲಾಗಿದೆ.

LEAVE A REPLY

Please enter your comment!
Please enter your name here