ಸೋಮವಾರ ಕೊರೊನಾಗೆ ರಾಜ್ಯದಲ್ಲಿ 1843 ಸೋಂಕಿತರ ದಾಖಲು

0
1069

ಬೆಂಗಳೂರು, ಜು. 6: ಸೋಮವಾರ ರಾಜ್ಯದಲ್ಲಿ ಕೊರೊನಾಗೆ 1843 ಮಂದಿ ಸೋಂಕಿತರಾಗಿದ್ದು, ಒಟ್ಟು ರಾಜ್ಯದಲ್ಲಿ 25317 ಮಂದಿಗೆ ಈ ರೋಗ ಬಲೆ ಬೀಸಿದಂತಾಗಿದೆ.
ಇಂದಿನ ಸಂಖ್ಯೆ ಸೇರಿದಂತೆ ರಾಜ್ಯದಲ್ಲಿ ಒಟ್ಟು ಸೋಂಕಿತರಲ್ಲಿ 680 ಸೇರಿ 10527 ಜನರು ಬಿಡುಗಡೆ ಹೊಂದಿದ್ದಾರೆ.
ಒಟ್ಟು ಸಕ್ರೀಯ ಪ್ರಕರಣಗಳು 14385 ಆಗಿದ್ದು ರಾಜ್ಯದಲ್ಲಿ ಇಂದು ಕೋವಿಡ್ 19ಕ್ಕೆ ಮತೃಪಟ್ಟವರು 30 ಜನ ಆಗಿದ್ದು, ಈವರೆಗೆ 401 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ.
ತೀವ್ರ ನೀಗಾ ಘಟಕದಲ್ಲಿ 279 ಮಂದಿ ಚಿಕಿತ್ರೆ ಪಡೆಯುತ್ತಿದ್ದು, ಅವರಲ್ಲಿ ಹಲವರ ಸ್ಥಿತಿ ಚಿಂತಾ ಜನಕವಾಗಿದೆ.
ರಾಜ್ಯದಲ್ಲಿ ಇಂದು ಸಹ ಬೆಂಗಳೂರು ಮೇಲುಗೈ ಸಾಧಿಸಿದ್ದು ಇಲ್ಲಿ 981 ಮಂದಿ ಕೊರೊ ನಾ ಖೇಡಕ್ಕೆ ಖೇಡವಿದಿರೆ ಬಳ್ಲಾರಿ 99, ಉತ್ತರ ಕನ್ನಡ 81, ಬೆಂಗಳೂರು ಗ್ರಾಮಾಂತರ ನಿನ್ನೆ 0 ಇದ್ದದ್ದು ಇಂದು 68 ಮಂದಿಗೆ ಈ ರೋಗ ತಲುಲಿದೆ. ಅಲ್ಲದೇ. ಧಾರವಾಡ, ಕಲಬುರಗಿ ಹಾಸನ, ವಿಜಯಪರ, ಬೀದರ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಎರಡಂಕ್ಕಿ ತಲುಪಿದ್ದು, ಇತರೆಡೆ ಇದರ ಪ್ರಭಾವ ಬೀರದೆ ಇಲ್ಲದಿರುವುದು ಎಲ್ಲಡೆ ಈ ಮಾರಕ ರೋಗ ಹರಡುತ್ತಲೆ ಇದೆ.

LEAVE A REPLY

Please enter your comment!
Please enter your name here