ಜೂನ್ ೧೫ರಿಂದ ಮತ್ತೇ ಲಾಕ್‌ಡೌನ್ ಸುಳ್ಳು ಸುದ್ದಿ

0
1328

ಕಲಬುರಗಿ, ಜೂ. ೧೩: ಸೋಮವಾರ ದಿನಾಂಕ ೧೫.೦೬.೨೦೨೦ರಿಂದ ಕಲಬುರಗಿಯಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ಸಾರ್ವಜನಿಕವಾಗಿ ಹಬ್ಬಿದ ಸುದ್ದಿ ಕಿಡಗೇಡಿಗಳು ಎಬ್ಬಿಸಿದ ಹುನ್ನಾರವಾಗಿದೆ.
ಸುಮಾರು ನೂರಾರು ಕರೆಗಳು ನಮ್ಮ ಕಚೇರಿಗೆ ಬಂದಿದ್ದು, ನಗರದಲ್ಲಿಮ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ ಎಂಬುದು ಸತ್ಯವೆ ಎಂದು ಕೇಳುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಕೇಳಿದಾಗ ಇದೊಂದು ಗಾಳಿಮಾತಾಗಿದೆ ಎಂದು ಹೇಳಿದ್ದು, ಲಾಕ್‌ಡೌನ್ ಎಂದು ಜಿಲ್ಲಾ ಡಳಿತ ಹೇಳಿಲ್ಲ ಎಂದು ಸ್ಪಷ್ಟಿನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here