ಅಕ್ರಮ ಮರುಳು ಧಂಧೆಯಲ್ಲಿ ಗುತ್ತೇದಾರ, ಅರುಣಕುಮಾರ ಆರೋಪ

0
944

ಅಕ್ರಮ ಮರುಳು ಧಂಧೆಯಲ್ಲಿ ಗುತ್ತೇದಾರ, ಅರುಣಕುಮಾರ ಆರೋಪ
ಕಲಬುರಗಿ, ಜೂನ್. ೧೦: ಅಫಜಲಪೂರ ತಾಲೂಕಿನಲ್ಲಿ ಅಕ್ರಮ ಮರುಳು ಮಾಫಿಯಾ ಧಂದೆಯಲ್ಲಿ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ತೊಡಗಿದ್ದಾರೆ ಜಿಲ್ಲಾ ಪಂಚಾಯತ್ ಸದಸ್ಯ ಅರುಣಕುಮಾರ ಪಾಟೀಲ್ ಅವರು ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಗುತ್ತೇದಾರ ಹಾಗೂ ಅವರ ಹಿಂಬಾಲಕರು ಅಕ್ರಮ ಮರುಳು ಧಂಧೆಯಲ್ಲಿ ತೊಡಗಿದ್ದು, ಈ ಬಗ್ಗೆ ಪಿಎಸೈ ಹಿಡದು ಐಜಿ ಅವರಿಗೆ ದೂರು ಸಲ್ಲಿಸಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಖೇದ ವ್ಯಕ್ತಪಡಿಸಿದ ಪಾಟೀಲ್, ಕೂಡಲೇ ಈ ಅಕ್ರಮ ಮರುಳು ಧಂದೆನಿಲ್ಲಬೇಕು ಇಲ್ಲದಿದ್ದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here