ರಾಜ್ಯಸಭೆಗೆ ಖರ್ಗೆ ಅಭ್ಯರ್ಥಿ ಅಭಿಮಾನಿಗಳ ಸಂಘದ ಹರ್ಷ

0
1190
ಶ್ರೀ ಶಾಂತ ರೆಡ್ಡಿ. ಪೆಟ್ ಶಿರೂರ್ ಪ್ರಧಾನ ಕಾರ್ಯದರ್ಶಿಗಳು. ಅ.ಭಾ. ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಕಲಬುರಗಿ.

ಕಲಬುರಗಿ, ಜೂನ್, ೬: ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ, ೩೭೧ (ಜೆ) ಕಲಂ ರೂವಾರಿಗಳು ಹಾಗೂ ಮಾಜಿ ಕೇಂದ್ರ ಸಚಿವರು ರಾಜ್ಯಸಭಾ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಜೀ ಅವರು ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾದ ಶಾಂತರೆಡ್ಡಿ ಪೆಟ್‌ಸಿರೂರ್ ಅಭಿನಂದನೆ ಸಲ್ಲಿಸಿದರು..
ರಾಷ್ಟೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧೀಜಿ ರವರಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ರಾಹುಲ್ ಗಾಂಧೀಜಿ ರವರಿಗೆ, ರಾಜ್ಯದ ಉಸ್ತುವಾರಿಯಾದ ಕೆ.ಸಿ ವೇಣುಗೋಪಾಲರವರಿಗೆ ಹಾಗೂ ರಾಷ್ಟ್ರಿಯ ನಾಯಕರಿಗೆ ಮತ್ತು ವಿರೋಧ ಪಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಶಿವಕುಮಾರ ರವರಿಗೆ ರಾಜ್ಯದ ಎಲ್ಲಾ ನಾಯಕರಿಗೆ ಹಾಗೂ ಶಾಸಕರಿಗೆ ರಾಜ್ಯದ ಜನತೆಯ ಮತ್ತು ಅಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here