ಕಸಾಪ ಚುನಾವಣೆ ತಿಗಲತಿಪ್ಪಿ ಜಯಭೆರಿ

0
1341

ಕಲಬುರಗಿ, ನ. 21: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರ ಚುನಾವಣೆಯಲ್ಲಿ ವಿಜಯಕುಮಾರ್ ತಿಗಳ್ತಿಪ್ಪಿ ಜಯಭೇರಿ ಗಳಿಸಿದ್ದಾರೆ

ಒಟ್ಟು 16600 ಮತದಾರಲ್ಲಿ ಇಂದು ನಡೆದ ಚುನಾವಣೆ ಯಲ್ಲಿ 7765 ಮತದಾರರು ಮತದಾನ ಮಾಡಿದ್ರು.

ವಿಜಯ್ಕುಮಾರ್ ಅವರು ಸುಮಾರು 559 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

LEAVE A REPLY

Please enter your comment!
Please enter your name here