ಕಲಬುರಗಿ, ಜೂ 24 :ಜಿಲ್ಲೆ ಯಲ್ಲಿ ನಿಲ್ಲದ ಕೊರೊನಾ ಅಟ್ಟ ಹಾಸಕ್ಕೆ ಇಂದು 22 ಜನರು ಕೋವಿಡ ಆಸ್ಪತ್ರೆ ಸೇರಿದ್ದಾರೆ.
ಇದರಿಂದಾಗಿ ಸೋಂಕಿತರ ಸಂಖ್ಯೆ 1254ಕ್ಕೆ ಏರಿಕೆ ಆದಂತಾ ಗಿದೆ.
ಮಹಾರಾಷ್ಟçದಿಂದ ವಲಸೆ ಬಂದ 13 ಜನರು ಸೇರಿದಂತೆ 22 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದೆ. ಕೊರೊನಾ ಅಬ್ಬರದ ಮಧ್ಯೆಯೂ ಜಿಲ್ಲೆಯಲ್ಲಿಂದು 48 ಮಂದಿ ಕೊರೊನಾ ಸೊಂಕಿನಿAದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಸಚಾರ್ಜ ಆಗಿದ್ದಾರೆ.
ಬುಧುವಾರ ಆರೋಗ್ಯ ಇಲಾಖೆ ಕಲಬುರಗಿಯಲ್ಲಿ ಕೊರೊನಾಗೆ ಇಬ್ಬರು ಸಾವನ್ನಪ್ಪಿದ್ದ ಬಗ್ಗೆ ವರದಿ ಮಾಡಿದ್ದು, ಇದು ಕಳೆದ ಎರಡು ದಿನಗಳ ಹಿಂದೆಯೆಷ್ಟೆ ಸಂಭವಿಸಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ದಿನೆ ದಿನೇ ಹೆಚ್ಚಾ ಗುತ್ತಿರುವ ಕೊರೊನಾ ಪೀಡಿತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯ ತೆಯಿದ್ದು, ಕೊರೊನಾ ಹತೋಟಿಗೆ ಬರಲು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮದ ಅಗತ್ಯವಿರುವುದು