ಕಲಬುರಗಿ, ಡಿ. 31: ಅಫಜಲಪುರ ತಾಲೂಕಿನ ಹೊನ್ನಕಿರಣಗಿ ಗ್ರಾಮ ಪಂಚಾಯತಿಯಲ್ಲಿ ಕಾಂಗೈ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
14 ಸದಸ್ಯ ಬಲದ ಹೊನ್ನಕಿರ ಣಗಿಯಲ್ಲಿ ಒಟ್ಟು ನಾಲ್ಕು ವಾರ್ಡಗಳಿದ್ದು, 11 ಜನ ಕಾಂಗೈ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರೆ ಮೂರು ಸದಸ್ಯರು ಬಿಜೆಪಿಯಿಂದ ಆಯ್ಕೆಹೊಂದಿದ್ದಾರೆ.