ಕಲಬುರಗಿ, ಡಿ. 31: ಕಮಲಾಪುರ ತಾಲೂಕಿನ ಡೋಂಗರಗಾAವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಿನ್ನೆ ನಡೆದ ಮತ ಏಣಿಕೆ ಮುಗಿದ ಬಳಿಕ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಆಯ್ಕೆ ಯಾಗು ವ ಮೂಲಕ ಪಂಚಾಯತಿ ಬಿಜೆಪಿ ಮಡಿ ಲಿಗೆ ಸೇರಿದೆ.
ಡೊಂಗರಗಾAವ, ಕಾಳಮಂದ್ರಿ ಸೇರಿ ಒಟ್ಟು 18 ಕ್ಷೇತ್ರಗಳನ್ನೊಳಗೊಂಡು ಇಲ್ಲಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು, ಕಾಂಗೈ ಬೆಂಬಲಿತ 7, ಓರ್ವ ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದಾರೆ.
ಡೋಂಗರಗಾAವ ಗ್ರಾಮ ಪಂಚಾ ಯತಿಗೆ ಮೊದಲ ಹಂತವಾಗಿ ಡಿ. 22ರಂದು ಮತ ದಾನ ನಡೆದಿತ್ತು.