ಕಲಬುರಗಿ, ಅ. 28: ಇಂದು ಈಶಾನ್ಯ ಕರ್ನಾಟಕ ಶಿಕ್ಷರ ಮತಕ್ಷೇತ್ರದಿಂದ ವಿಧಾನ ಪರಿಷತ್‌ನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ. 73.24ರಷ್ಟು ಮತದಾನವಾಗಿದೆ.
ಶೇಕಡಾವಾರು ಮತದಾನದ ಫಲಿತಾಂಶ ವಿವರ ಇಂತಿದೆ.
ಯಾದಗಿರಿ- 81.59%
ರಾಯಚೂರು- 74.97%
ಬೀದರ್ – 74.40%
ಬಳ್ಳಾರಿ-74.34%
ಕೊಪ್ಪಳ -80.86%
ಕಲಬುರಗಿ-67.72%