ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಕಾಂಗೈ ನಾಯಕ ಗಣೇಶ ವಳಕೇರಿ

0
866

ಕಲಬುರಗಿ, ಸೆ. 28: ಮಹಾನಗರ ಪಾಲಿಕೆಯ ವಾರ್ಡ-44ರ ಗಾಜಿಪುರ ಮಾಜಿ ಪಾಲಿಕೆ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಗಣೇಶ ಎಸ್ ವಳಕೇರಿ ರವರು ಕೊÀರೋನಾ ಸೋಂಕಿನಿAದ ಹೈದರಾಬಾದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾರೆ.
ಅವರÀ ಆರೋಗ್ಯದಲ್ಲಿ ಚೇತರಿಕೆ ಕಂಡುಬAದಿದ್ದು ಆದ್ದÀರಿಂದ ಗಣೇಶ ವಳಕೇರಿ ರವರ ಅಭಿಮಾನಿಗಳು ಮತ್ತು ರವರ ಆಪ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಗಣೇಶ ಎಸ್ ವಳಕೇರಿ ರವರ ಪೊನ ಮೂಲಕ ಹೋರಾಟಗಾರ ಮಂಜುನಾಥ ನಾಲವಾರಕರ್ ರವರಿಗೆ ಮಾತನಾಡಿ ಅಭಿಮಾನಿಗಳು ಮತ್ತು ಆಪ್ತರು ಆಸ್ಪತ್ರೆಗೆ ಬಾರದಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here