ಕಲಬುರಗಿ, ಸೆ. 12: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 222 ಪ್ರಕರಣಗಳು ವರದಿಯಾಗಿದ್ದು ಅಲ್ಲದೇ ಈ ರೋಗಕ್ಕೆ ಇಂದು 3 ಜನರು ಬಲಿಯಾಗಿದ್ದಾರೆ.
ಈವರೆಗೆ ಈ ಸೋಂಕಿನಿAದ ಒಟ್ಟು 242 ಜನರು ಸಾವಿಗೀಡಾಗಿದ್ದಾರೆ. ಒಟ್ಟು 14217 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಇಂದು 136 ಜನರು ಸೇರಿದಂತೆ ಒಟ್ಟು 11657 ಜನರು ರೋಗದಿಂಗ ನುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
2318 ಸಕೀಯ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.