ಕಲಬುರಗಿ, ಜು. 9: ಸೇಡಂ ತಾಲೂಕಿನ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಸೇರಿದಂತೆ ಇಡೀ ಅವರ ಕುಟುಂಬಕ್ಕೆ ಕೊರೊನಾ ಕಂಟಕ ಆವರಿಸಿದೆ.
ತೇಲ್ಕೂರ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಲುಲಿದ್ದ ಬಗ್ಗೆ ದೃಢಪಟ್ಟಿದ್ದು, ಸಧ್ಯ ಎಲ್ಲರೂ ಬೆಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸೋಂಕಿನ ಜಡ ಅವರ ಆಪ್ತ ಸಹಾಯಕ ಎಂದು ತಿಳಿದು ಬಂದಿದೆ.