ಸೇಡಂ ಶಾಸಕರು ಸೇರಿ ಇಡೀ ಕುಟುಂಬ ಕೊರೊನಾ ತೆಕ್ಕೆಯಲ್ಲಿ

0
2004

ಕಲಬುರಗಿ, ಜು. 9: ಸೇಡಂ ತಾಲೂಕಿನ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಸೇರಿದಂತೆ ಇಡೀ ಅವರ ಕುಟುಂಬಕ್ಕೆ ಕೊರೊನಾ ಕಂಟಕ ಆವರಿಸಿದೆ.
ತೇಲ್ಕೂರ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಲುಲಿದ್ದ ಬಗ್ಗೆ ದೃಢಪಟ್ಟಿದ್ದು, ಸಧ್ಯ ಎಲ್ಲರೂ ಬೆಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸೋಂಕಿನ ಜಡ ಅವರ ಆಪ್ತ ಸಹಾಯಕ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here